ಹಬ್ಬ..ಎಂದು ಮೈ ಮರೆಯದಿರಿ ಜೋಕೆ..! : ‘ಹಸಿರು ಪಟಾಕಿಗಳು’ ಸುರಕ್ಷಿತವಲ್ಲ |Green Crackers

ಬೆಂಗಳೂರು : ಹಸಿರು ಪಟಾಕಿಯಲ್ಲಿ ರಾಸಾಯನಿಕ ಅಂಶ ಇರುವುದಿಲ್ಲ, ಕಣ್ಣು, ಮೈಕೈ ಭಾಗಕ್ಕೆ ಹಾನಿಯಾಗುವುದಿಲ್ಲ ಎಂಬ ತಪ್ಪು ಕಲ್ಪನೆಗಳಿವೆ, ಆದರೆ ತಜ್ಞರ ಪ್ರಕಾರ ಹಸಿರು ಪಟಾಕಿಯಿಂದ ಕೂಡ ಸಾಕಷ್ಟು ಅಪಾಯಗಳಿದೆಯಂತೆ. ಹಸಿರು ಪಟಾಕಿ ಹೆಸರಲ್ಲಿ ಸಾಮಾನ್ಯ ಪಟಾಕಿಯೇ ಹೆಚ್ಚು ಮಾರಾಟವಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ. ಹಸಿರು ಪಟಾಕಿಗಳು ಮಾಲಿನ್ಯ ಕಡಿಮೆ ಮಾಡಬಹುದೇ ಹೊರತು ಕಣ್ಣಿನ ಹಾನಿ ಪ್ರಮಾಣವಲ್ಲ. ಹಸಿರು ಪಟಾಕಿಗಳು ಸಿಡಿದಾಗ ಬರುವ ಬೆಂಕಿ ಕಿಡಿ, ಉಷ್ಣ ಪ್ರಮಾಣ ಸಾಮಾನ್ಯ ಪಟಾಕಿಯಂತೆಯೇ ಇರುತ್ತದೆ. ಸಿಡಿದಾಗ ರಾಸಾಯನಿಕಗಳು ಕಣ್ಣಿಗೆ ಸೇರಿದರೆ … Continue reading ಹಬ್ಬ..ಎಂದು ಮೈ ಮರೆಯದಿರಿ ಜೋಕೆ..! : ‘ಹಸಿರು ಪಟಾಕಿಗಳು’ ಸುರಕ್ಷಿತವಲ್ಲ |Green Crackers