ಬೆಂಗಳೂರು: ಕರ್ನಾಟಕ ಸರ್ಕಾರವು ಕಾರ್ಮಿಕ ಇಲಾಖೆಯ ವತಿಯಿಂದ ರಾಜ್ಯದ ವಿವಿಧ ಉದ್ದಿಮೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಕನಿಷ್ಠ ವೇತನವನ್ನು ಪರಿಷ್ಕರಿಸಿ ಅಧಿಕೃತ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಈ ಕುರಿತಾದ ಸಂಪೂರ್ಣ ವಿವರವಾದ ಲೇಖನ ಹಾಗೂ ವಲಯವಾರು, ಕೌಶಲ್ಯವಾರು ವೇತನದ ಪಟ್ಟಿಯ ಬಗ್ಗೆ ಮುಂದಿದೆ ಓದಿ.. ಹಿನ್ನೆಲೆ ಮತ್ತು ನ್ಯಾಯಾಲಯದ ಆದೇಶ: ಈ ಹಿಂದೆ ಕರ್ನಾಟಕ ರಾಜ್ಯದಲ್ಲಿ 81 ಅನುಸೂಚಿತ ಉದ್ದಿಮೆಗಳಿಗೆ ಪ್ರತ್ಯೇಕವಾಗಿ ವೇತನ ದರಗಳನ್ನು ನಿಗದಿಪಡಿಸಲಾಗುತ್ತಿತ್ತು. 2022-23ನೇ ಸಾಲಿನಲ್ಲಿ ಶೇ. 5 ರಿಂದ 10 ರಷ್ಟು ವೇತನ ಏರಿಕೆ … Continue reading BREAKING: ರಾಜ್ಯದ ‘ಕಾರ್ಮಿಕ’ರಿಗೆ ಭರ್ಜರಿ ಸಿಹಿಸುದ್ದಿ: ‘ಕನಿಷ್ಠ ವೇತನ ಪರಿಷ್ಕರಿಸಿ’ ಸರ್ಕಾರ ಅಧಿಕೃತ ಆದೇಶ | Minimum Wages
Copy and paste this URL into your WordPress site to embed
Copy and paste this code into your site to embed