ಬ್ಯಾಂಕ್‌ ಗ್ರಾಹಕರಿಗೆ RBIನಿಂದ ಭರ್ಜರಿ ಗುಡ್‌ ನ್ಯೂಸ್‌ : ಬ್ಯಾಂಕುಗಳಲ್ಲದವರಿಗೂ RTGS, NEFT ಮೂಲಕ ಹಣ ವರ್ಗಾವಣೆ ಮಾಡಲು ಅವಕಾಶ

ನವದೆಹಲಿ: ಪಾವತಿ ವ್ಯವಸ್ಥೆ ಪೂರೈಕೆದಾರರು, ಪ್ರೀಪೇಯ್ಡ್ ಕಾರ್ಡ್ (Prepaid card) ವಿತರಕರು, ಕಾರ್ಡ್ ನೆಟ್ ವರ್ಕ್ ಗಳು ಮತ್ತು ವೈಟ್ ಲೇಬಲ್ ಎಟಿಎಂ(ATM) ಆಪರೇಟರ್ ಗಳು ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫಂಡ್‌ (NEFT) ವ್ಯವಸ್ಥೆಗಳಂತಹ ಕೇಂದ್ರೀಕೃತ ಪಾವತಿ ವ್ಯವಸ್ಥೆಗಳಿಗೆ (Centralized payment system) (ಸಿಪಿಎಸ್) ಪ್ರವೇಶವನ್ನು ಅನುಮತಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಧರಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿರ್ವಹಿಸುವ ಕೇಂದ್ರೀಕೃತ ಪಾವತಿ ವ್ಯವಸ್ಥೆಗಳು (CPS) ಆರ್ ಟಿಜಿಎಸ್ ಮತ್ತು ಎನ್ ಇಎಫ್ ಟಿ ವ್ಯವಸ್ಥೆಗಳಲ್ಲಿ … Continue reading ಬ್ಯಾಂಕ್‌ ಗ್ರಾಹಕರಿಗೆ RBIನಿಂದ ಭರ್ಜರಿ ಗುಡ್‌ ನ್ಯೂಸ್‌ : ಬ್ಯಾಂಕುಗಳಲ್ಲದವರಿಗೂ RTGS, NEFT ಮೂಲಕ ಹಣ ವರ್ಗಾವಣೆ ಮಾಡಲು ಅವಕಾಶ