ರಾಜ್ಯದ 75 ವರ್ಷ ಮೇಲ್ಪಟ್ಟವರಿಗೆ AAY/BPL ಪಡಿತರದಾರರಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿನ 75 ವರ್ಷ ಮೇಲ್ಪಟ್ಟ AAY ಹಾಗೂ ಬಿಪಿಎಲ್ ಪಡಿತರ ಚೀಟಿದಾರರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಗುಡ್ ನ್ಯೂಸ್ ನೀಡಿದ್ದಾರೆ. ಅದೇ ಅನ್ನ ಸುವಿಧಾ ಯೋಜನೆಯನ್ನು ವಿಸ್ತರಣೆ ಮಾಡುವುದಾಗಿ ಘೋಷಿಸಿದ್ದಾರೆ. ಆಹಾರ ಮತ್ತು ನಾಗರಿಕ‌ ಸರಬರಾಜು ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ವಿಶ್ವ ಆಹಾರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನ್ನ ಸುವಿಧಾ ಯೋಜನೆಯ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವು ಆತ್ಮಗೌರವದ ಬದುಕಿಗೆ ನೂತನ ಹೆಜ್ಜೆ ಇರಿಸಿದೆ. 75 ವರ್ಷ ಮೇಲ್ಪಟ್ಟ ಎಎವೈ ಹಾಗೂ ಬಿಪಿಎಲ್ … Continue reading ರಾಜ್ಯದ 75 ವರ್ಷ ಮೇಲ್ಪಟ್ಟವರಿಗೆ AAY/BPL ಪಡಿತರದಾರರಿಗೆ ಭರ್ಜರಿ ಗುಡ್ ನ್ಯೂಸ್