ದಶಕಗಳ ಶೈಕ್ಷಣಿಕ ಒಡನಾಟಕ್ಕೆ ಗ್ರಂಥರೂಪಿ ಕೃತಜ್ಞತೆ: ಶಾಸಕ ಬೇಳೂರು ಅವರಿಂದ ‘ಪುರದ ಪುಣ್ಯ’ ಲೋಕಾರ್ಪಣೆ!
ಶಿವಮೊಗ್ಗ: “ಒಂದು ಊರು ಅಭಿವೃದ್ಧಿಯಾಗಿದೆ ಎಂದರೆ ಅಲ್ಲಿನ ರಸ್ತೆ, ಕಟ್ಟಡಗಳಷ್ಟೇ ಸಾಲದು; ಅಲ್ಲಿನ ಶೈಕ್ಷಣಿಕ ವ್ಯವಸ್ಥೆಯೂ ಪ್ರಗತಿಯ ಮಾನದಂಡವಾಗಿರುತ್ತದೆ. ಈ ನಿಟ್ಟಿನಲ್ಲಿ ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜು ಕಳೆದ ಐದು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದೆ,” ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ, ಪ್ರಾಚಾರ್ಯ ಸತ್ಯನಾರಾಯಣ ಕೆ.ಸಿ. ಅವರ ಕುರಿತಾದ ‘ಪುರದ … Continue reading ದಶಕಗಳ ಶೈಕ್ಷಣಿಕ ಒಡನಾಟಕ್ಕೆ ಗ್ರಂಥರೂಪಿ ಕೃತಜ್ಞತೆ: ಶಾಸಕ ಬೇಳೂರು ಅವರಿಂದ ‘ಪುರದ ಪುಣ್ಯ’ ಲೋಕಾರ್ಪಣೆ!
Copy and paste this URL into your WordPress site to embed
Copy and paste this code into your site to embed