BIGG NEWS : ನಾಳೆ ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ : ಧರ್ಮಸ್ಥಳದ ಪೂಜಾ ಸಮಯದಲ್ಲಿ ಬದಲಾವಣೆ | Chandra Grahan 2022

ಸುಬ್ರಹ್ಮಣ್ಯ: ನಾಳೆ ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ  ಹಿನ್ನೆಲೆ  ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಾಳೆ ಯಾವುದೇ ಸೇವೆಗಳು ನೆರವೇರುವುದಿಲ್ಲ‌ ಎಂದು ದೇವಸ್ಥಾನಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ನಾಳೆ 2.39 ಗ್ರಹಣ ಸ್ಪರ್ಶವಾಗಿ 6.28 ರ ಸಮಯಕ್ಕೆ ಮೋಕ್ಷವಾಗುತ್ತದೆ. BIGG NEWS: ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆಗೆ ಹೆಚ್ಚಿದ ಒತ್ತಡ; ಸಿದ್ದರಾಮಯ್ಯ ಮಧ್ಯಾಹ್ನ 1.30 ರಿಂದ ರಾತ್ರಿ 7 ಗಂಟೆಯವರೆಗೆ ಭಕ್ತರಿಗೆ ದೇವರ ದರ್ಶನ ಮತ್ತು ಯಾವುದೇ ಪೂಜೆಗೆ ಅವಕಾಶ ಇರುವುದಿಲ್ಲ. ಮಧ್ಯಾಹ್ನ 1.30 ರವರೆಗೆ ಭೋಜನಾ ವ್ಯವಸ್ಥೆ ಇರಲಿದ್ದು, ಬಳಿಕ ಸಂಜೆ … Continue reading BIGG NEWS : ನಾಳೆ ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ : ಧರ್ಮಸ್ಥಳದ ಪೂಜಾ ಸಮಯದಲ್ಲಿ ಬದಲಾವಣೆ | Chandra Grahan 2022