SHOCKING: ಆಸ್ತಿಗಾಗಿ ತನ್ನ ಅಜ್ಜಿಯ ಮೇಲೆ ಮಿನಿ ಟ್ರಕ್ ಹರಿಸಿ ಕೊಂದ ಮೊಮ್ಮಗ

ಜಾಜ್‌ಪುರ: ಗುರುವಾರ ಇಲ್ಲಿನ ಪಾಣಿಕೊಯಿಲಿ ಪೊಲೀಸ್ ವ್ಯಾಪ್ತಿಯ ಖಂಡಾರಾಪುರ-ಸಿಂಗಡ ಗ್ರಾಮದಲ್ಲಿ ಆಸ್ತಿ ವಿವಾದಕ್ಕಾಗಿ 23 ವರ್ಷದ ಯುವಕನೊಬ್ಬ ತನ್ನ ವೃದ್ಧ ಅಜ್ಜಿಯನ್ನು ಮಿನಿ ಟ್ರಕ್‌ ಹರಿಸಿ ಕೊಂದಿರುವಂತ ಶಾಕಿಂಗ್ ಘಟನೆ ನಡೆದಿದೆ. ಮೃತನನ್ನು 70 ವರ್ಷದ ಕುಲಿ ಸಾಹೂ ಎಂದು ಗುರುತಿಸಲಾಗಿದೆ. ಕುಲಿ ಅವರ ಮೊಮ್ಮಗ ಮತ್ತು ಆರೋಪಿ ಕಾರ್ತಿಕ್ ಸಾಹೂ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ವೃತ್ತಿಯಲ್ಲಿ ರೈತರಾಗಿದ್ದ ಕುಲಿ ಮತ್ತು ಅವರ ಪತಿ ಫೋಯಿನಾ ಸಾಹೂ, ಖಂಡಾರಾಪುರ-ಸಿಂಗಡ ಗ್ರಾಮದ ತಮ್ಮ ಮನೆಯಲ್ಲಿ … Continue reading SHOCKING: ಆಸ್ತಿಗಾಗಿ ತನ್ನ ಅಜ್ಜಿಯ ಮೇಲೆ ಮಿನಿ ಟ್ರಕ್ ಹರಿಸಿ ಕೊಂದ ಮೊಮ್ಮಗ