SHOCKING: 40 ದಿನದ ಹಸುಗೂಸನ್ನು ಹತ್ಯೆಗೈದ ಅಜ್ಜಿ: ಶಾಕಿಂಗ್ ಕಾರಣ ಇಲ್ಲಿದೆ
ಚಿಕ್ಕಬಳ್ಳಾಪುರ: ಪ್ರಪಂಚವನ್ನೇ ನೋಡದ 40 ದಿನದ ಹಸುಗೂಸನ್ನು ಕತ್ತು ಹಿಸುಕಿ ಹತ್ಯೆಗೈದಿದ್ದ ಅಜ್ಜಿಯನ್ನು ಚೇಳೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಮಗುವಿನ ಸಾವನ್ನು ಅನಾರೋಗ್ಯ ಎಂದು ಬಿಂಬಿಸಿ ನಾಟಕವಾಡಿದ್ದ ಅಜ್ಜಿ ಮೆಹಬೂಬಿ, ಎಫ್‌ಎಸ್‌ಎಲ್ (FSL) ವರದಿಯಿಂದಾಗಿ ಅಂತಿಮವಾಗಿ ಪೊಲೀಸರ ಅತಿಥಿಯಾಗಿದ್ದಾಳೆ. ಘಟನೆಯ ಹಿನ್ನೆಲೆ: 2025ರ ಡಿಸೆಂಬರ್ 24ರಂದು ಜಿಲ್ಲೆಯ ಚೇಳೂರು ಪಟ್ಟಣದಲ್ಲಿ ಈ ಘಟನೆ ನಡೆದಿತ್ತು. ಮೆಹಬೂಬಿ ಎಂಬಾಕೆಯ ಮೊಮ್ಮಗಳು ಅನ್ಯಧರ್ಮದ ಯುವಕನನ್ನು ಪ್ರೇಮವಿವಾಹವಾಗಿದ್ದಳು. ಬಾಣಂತನಕ್ಕಾಗಿ ಅಜ್ಜಿಯ ಮನೆಗೆ ಬಂದಿದ್ದ ಸಂದರ್ಭದಲ್ಲಿ, ಈಕೆಯ 40 ದಿನದ ಗಂಡು … Continue reading SHOCKING: 40 ದಿನದ ಹಸುಗೂಸನ್ನು ಹತ್ಯೆಗೈದ ಅಜ್ಜಿ: ಶಾಕಿಂಗ್ ಕಾರಣ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed