ಸಾಲ ಕೊಡಲು ನಿರಾಕರಿಸಿದ ಅಜ್ಜಿಯನ್ನು ಕೊಂದ ಮೊಮ್ಮಗಳು

ಪುಣೆ: ಆನ್ಲೈನ್ ಸಾಲದ ಅರ್ಜಿಗೆ 15,000 ರೂ.ಗಳನ್ನು ಪಾವತಿಸಲು ಹಣ  ನೀಡಲು ನಿರಾಕರಿಸಿದ ಅಜ್ಜಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ತನ್ನ ಅಜ್ಜಿ ಸುಲೋಚನಾ ಡಾಂಗೆಯನ್ನು ಕೊಂದ ಆರೋಪದ ಮೇಲೆ 24 ವರ್ಷದ ಗೌರಿ ಡಾಂಗೆ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಸುಲೋಚನಾ ಡಾಂಗೆ (70) ಮಂಗಳವಾರ ವಾರ್ಜೆ ನಾಕಾ ಬಳಿಯ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಅಜ್ಜಿಯ ಸಾವಿನ ನಂತರ, ಗೌರಿ ಕೊಲೆ ದೂರು ದಾಖಲಿಸಿದ್ದಳು ಎನ್ನಲಗಿದೆ. ಇದೇ ವೇಳೆ ಪೋಲಿಸರ ವಿಚಾರಣೆ ವೇಳೆ ಚತನ್ನ … Continue reading ಸಾಲ ಕೊಡಲು ನಿರಾಕರಿಸಿದ ಅಜ್ಜಿಯನ್ನು ಕೊಂದ ಮೊಮ್ಮಗಳು