VIDEO : ಇಂಡೋನೇಷ್ಯಾದ ಮಸೀದಿಯಲ್ಲಿ ಭೀಕರ ‘ಅಗ್ನಿ’ ಅವಘಡ : ಧರೆಗುರುಳಿದ ‘ದೈತ್ಯ’ ಗುಮ್ಮಟ

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :  ಇಂಡೋನೇಷ್ಯಾದ ಉತ್ತರ ಜಕಾರ್ತದಲ್ಲಿರುವ ಜಾಮಿ ಮಸೀದಿಯ ದೈತ್ಯ ಗುಮ್ಮಟವು ಬುಧವಾರ ಬೆಂಕಿಗೆ ಆಹುತಿಯಾಗಿದೆ. ಬುಧವಾರ ಮಸೀದಿ ನವೀಕರಣ ಕಾರ್ಯದ ವೇಳೆ ಬೆಂಕಿಗೆ ಆಹುತಿಯಾಗಿ ಕುಸಿದುಬಿದ್ದಿದೆ. ಆ ಸ್ಥಳದಿಂದ ದಟ್ಟವಾದ ಹೊಗೆಯ ಮೋಡವೊಂದು ಧುಮ್ಮಿಕ್ಕುತ್ತಿರುವುದು  ಕಂಡು ಬಂದಿದೆ. ಈ ಮಸೀದಿಯು ಇಸ್ಲಾಮಿಕ್ ಅಧ್ಯಯನ ಮತ್ತು ಅಭಿವೃದ್ಧಿಯ ಚಿಂತಕರ ಚಾವಡಿಯಾದ ಜಕಾರ್ತಾ ಇಸ್ಲಾಮಿಕ್ ಸೆಂಟರ್ ಗೆ ಸೇರಿದ ಕಟ್ಟಡ ಸಂಕೀರ್ಣದಲ್ಲಿದೆ. ಮಸೀದಿಯಲ್ಲಿ ಜೀರ್ಣೋದ್ಧಾರ ಚಟುವಟಿಕೆಗಳು ನಡೆಯುತ್ತಿದ್ದ ಕಾರಣ ಹೆಚ್ಚಿನ ಜನಸಂದಣಿ ಇರಲಿಲ್ಲ, … Continue reading VIDEO : ಇಂಡೋನೇಷ್ಯಾದ ಮಸೀದಿಯಲ್ಲಿ ಭೀಕರ ‘ಅಗ್ನಿ’ ಅವಘಡ : ಧರೆಗುರುಳಿದ ‘ದೈತ್ಯ’ ಗುಮ್ಮಟ