Interesting Fact : ವಿಶ್ವದಲ್ಲೆ ಅತಿ ಹೆಚ್ಚು ಮಂಜಿರುವ ಸ್ಥಳವಿದು ; ಇಲ್ಲಿ ವರ್ಷವಿಡೀ ಮಂಜುಗಡ್ಡೆಯಿಂದ ಆವೃತವಾಗಿರುತ್ತೆ!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಡಿಸೆಂಬರ್ ನಿಂದ ತೀವ್ರವಾದ ಚಳಿಗಾಲ ಪ್ರಾರಂಭವಾಗಿದೆ. ದೇಶದ ಹಲವೆಡೆ ತಾಪಮಾನ 0 ಡಿಗ್ರಿ ತಲುಪಿದ್ದು, ಕೆಲವೆಡೆ ಮಂಜು ಆವರಿಸಲಾರಂಭಿಸಿದೆ. ಚಳಿಗಾಲದಲ್ಲಿ ಮಂಜು ಸಾಮಾನ್ಯ. ಆದರೆ ಪ್ರಪಂಚದಲ್ಲಿ ವರ್ಷವಿಡೀ ಮಂಜು ಇರುವ ಸ್ಥಳಗಳಿವೆ. ಇಲ್ಲಿ ಬೆಸಿಗೆ, ಚಳಿಗಾಯ ಒಂದೇ ರೀತಿ ಇರುತ್ತಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿ ತಿಳಯೋಣ. ನಾವು ಮೂರು ತಿಂಗಳ ಚಳಿಗಾಲದಿಂದ ಬೇಸತ್ತು ಹೋಗಿರುತ್ತೇವೆ. ಆದರೆ ಈ ದೇಶಗಳಲ್ಲಿ ವರ್ಷವಿಡಿ ಮಂಜು ಆವೃತವಾಗಿರುತ್ತದೆ. ಉತ್ತರ ಅಮೆರಿಕಾದಲ್ಲಿ, ಕೆನಡಾದ ನ್ಯೂಫೌಂಡ್ಲ್ಯಾಂಡ್ ದ್ವೀಪದ … Continue reading Interesting Fact : ವಿಶ್ವದಲ್ಲೆ ಅತಿ ಹೆಚ್ಚು ಮಂಜಿರುವ ಸ್ಥಳವಿದು ; ಇಲ್ಲಿ ವರ್ಷವಿಡೀ ಮಂಜುಗಡ್ಡೆಯಿಂದ ಆವೃತವಾಗಿರುತ್ತೆ!