ಗ್ರಾಮ ಪಂಚಾಯಿತಿಯಲ್ಲೇ ಸರಸ, ಸಲ್ಲಾಪವಾಡಿದ ಬಿಲ್‌ ಕಲೆಕ್ಟರ್‌! ಫೋಟೋಸ್‌ ವೈರಲ್‌!

ಕೋಲಾರ: ರಾಜ್ಯದಲ್ಲಿ ನೀಚ ಕೃತ್ಯ ಎನ್ನುವಂತೆ ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ಒಬ್ಬ ಕೆಲಸದ ಅವಧಿಯಲ್ಲೇ ಮಹಿಳಾ ಸಿಬ್ಬಂದಿಯೊಬ್ಬರೊಂದಿಗೆ ರೋಮ್ಯಾನ್ ಮಾಡಿರೋ ಘಟನೆ ಬೆಳಕಿಗೆ ಬಂದಿದೆ. ಅಲ್ಲದೇ ಸಂತ್ರಸ್ತೆಗೆ ವೀಡಿಯೋ ರೆಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಹಂಚೋದಾಗಿಯೂ ಬ್ಲಾಕ್ ಮೇಲ್ ಮಾಡಿದ್ದಾನೆ. ಕೋಲಾರ ಜಿಲ್ಲೆಯ ಕೆಜಿಎಫ್ ನ ರಾಮಸಾಗರ ಗ್ರಾಮ ಪಂಚಾಯ್ತಿ ಕಚೇರಿಯಲ್ಲೇ ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣ ಎಂಬಾತ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರೋದು ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯ್ತಿಯಲ್ಲೇ ಕೆಲಸದ ವೇಳೆ ಬಲವಂತವಾಗಿ ಮಹಿಳಾ … Continue reading ಗ್ರಾಮ ಪಂಚಾಯಿತಿಯಲ್ಲೇ ಸರಸ, ಸಲ್ಲಾಪವಾಡಿದ ಬಿಲ್‌ ಕಲೆಕ್ಟರ್‌! ಫೋಟೋಸ್‌ ವೈರಲ್‌!