ಸುಭಾಷಿತ :

Monday, February 24 , 2020 2:20 AM

ಈ ಚಳಿಗಾಲದಲ್ಲಿ ಈ ತರಕಾರಿಯನ್ನು ತಪ್ಪದೇ ತಿನ್ನಿ


Tuesday, January 7th, 2020 2:44 pm

ಸ್ಪೆಷಲ್‌ಡೆಸ್ಕ್: ಈ ಚಳಿಗಾಲದ ಅವಧಿಯಲ್ಲಿ ಸಿಹಿ ಗೆಣಸನ್ನು ತಪ್ಪದೇ ತಿನ್ನಿ, ಹೌದು, ಈ ಸಿಹಿ ಗೆಣಸಿನಲ್ಲಿ ವಿಟಮಿನ್ ಬಿ, ಡಯೆಟರಿ ಫೈಬರ್ ಮತ್ತು ಅಗತ್ಯ ಖನಿಜಗಳು ವಿಶೇಷವಾಗಿ ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್ ಕೂಡ ಸಮೃದ್ಧವಾಗಿವೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಕೂಡ ಟ್ವಿಟ್‌ ಮಾಡಿ ಇದರ ಮಹತ್ವವನ್ನು ದೇಶದ ಜನತೆಗೆ ತಿಳಿಸಿಕೊಟ್ಟಿದ್ದಾರೆ.

ವಿಟಮಿನ್ ಎ ಮತ್ತು ಸಿ ಯಿಂದ ತುಂಬಿರುವ ಇದು ಸಾಮಾನ್ಯ ಆಲೂಗಡ್ಡೆಗಿಂತ ಹೆಚ್ಚು ಪೌಷ್ಟಿಕವಾಗಿದೆ ”ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ವಿಯೆನ್ನಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಬರ್ಹಾರ್ಡ್ ಲುಡ್ವಿಕ್ ನೇತೃತ್ವದ ಮತ್ತು ಡಯಾಬಿಟಿಸ್ ಕೇರ್ ಜರ್ನಲ್ನಲ್ಲಿ ಪ್ರಕಟವಾದ 2004 ರ ಅಧ್ಯಯನದ ಪ್ರಕಾರ, ಸಿಹಿ ಗೆಣಸು ತಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಗಮನಾರ್ಹ ಇಳಿಕೆ ಮತ್ತು ಗ್ಲೂಕೋಸ್ ನಿಯಂತ್ರಣದಲ್ಲಿ ಒಟ್ಟಾರೆ ಸುಧಾರಣೆಯನ್ನು ಕಂಡು ಹಿಡಿದಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions