ತಿದ್ದುಪಡಿ ಮಾಡುವ ಸರ್ಕಾರದ ಪ್ರಯತ್ನಗಳನ್ನ ಯು-ಟರ್ನ್ ಎಂದು ಚಿತ್ರಿಸಲಾಗ್ತಿದೆ : ನಿರ್ಮಲಾ ಸೀತಾರಾಮನ್

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು. ಇನ್ನು ಇದೇ ವೇಳೆ ಯು-ಟರ್ನ್ ನಿರೂಪಣೆಯನ್ನು ತಳ್ಳುತ್ತಿರುವವರನ್ನು’ ಪ್ರಶ್ನಿಸಿದರು ಮತ್ತು ತಿದ್ದುಪಡಿ ಮಾಡುವ ಸರ್ಕಾರದ ಪ್ರಯತ್ನಗಳನ್ನ ಯು-ಟರ್ನ್ ಎಂದು ಚಿತ್ರಿಸಲಾಗ್ತಿದೆ ಎಂದು ಕಿಡಿಕಾರಿದರು. ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿದ ವಿತ್ತ ಸಚಿವೆ, “ಬಜೆಟ್ನಲ್ಲಿ ನಾವು 1 ಕೋಟಿ ಜನರಿಗೆ ತರಬೇತಿ ನೀಡುವ ಯೋಜನೆಗಳನ್ನು ತಂದಿದ್ದೇವೆ. ಬಜೆಟ್ ನಂತರ ನಾವು ಭಾರತದಾದ್ಯಂತ ಉದ್ಯಮವನ್ನು ಭೇಟಿಯಾಗುತ್ತೇವೆ. “ಜನರ ಸಲಹೆಗಳ ನಂತರ ತಿದ್ದುಪಡಿಗಳನ್ನು ಮಾಡಲಾಗುತ್ತದೆ. ಆಸ್ತಿ ವರ್ಗಗಳನ್ನು … Continue reading ತಿದ್ದುಪಡಿ ಮಾಡುವ ಸರ್ಕಾರದ ಪ್ರಯತ್ನಗಳನ್ನ ಯು-ಟರ್ನ್ ಎಂದು ಚಿತ್ರಿಸಲಾಗ್ತಿದೆ : ನಿರ್ಮಲಾ ಸೀತಾರಾಮನ್