BIG NEWS: ಐಟಿ ಕಂಪನಿಗಳಿಗೆ ಸರ್ಕಾರದ ಅಭಯ: ಮುಂದಿನ ಮಳೆಗಾಲಕ್ಕೆ ಸಮಸ್ಯೆ ಪರಿಹಾರ
ಬೆಂಗಳೂರು: ಕಂಡುಕೇಳರಿಯದ ಮಳೆಯಿಂದ ( Bengaluru Rain ) ಸೃಷ್ಟಿಯಾಗಿರುವ ಪ್ರವಾಹಕ್ಕೆ ಸಿಲುಕಿ ನಲುಗಿರುವ ಮಹದೇವಪುರ ವಲಯದ ಸಮಸ್ಯೆಗೆ ಮುಂದಿನ ಮಳೆಗಾಲದ ವೇಳೆಗೆ ಶಾಶ್ವತ ಪರಿಹಾರ ರೂಪಿಸಲಾಗುವುದು ಎಂದು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ( Minister Dr CN Ashwathnarayana ) ಭರವಸೆ ಕೊಟ್ಟಿದ್ದಾರೆ. ಸತತ ಮಳೆಯಿಂದ ಕಂಗೆಟ್ಟಿರುವ ಮಹದೇವಪುರ ಭಾಗದ ಹಲವು ಐಟಿ ಕಂಪನಿಗಳ ಪ್ರಮುಖರ ಜತೆ ಬುಧವಾರ ವಿಧಾನಸೌಧದಲ್ಲಿ ಅವರು ಮಹತ್ವದ ಸಭೆ ನಡೆಸಿದರು. ನಾಸ್ಕಾಂ ಪ್ರತಿನಿಧಿಗಳು ಇದ್ದರು. ಈ ಸಂದರ್ಭದಲ್ಲಿ, … Continue reading BIG NEWS: ಐಟಿ ಕಂಪನಿಗಳಿಗೆ ಸರ್ಕಾರದ ಅಭಯ: ಮುಂದಿನ ಮಳೆಗಾಲಕ್ಕೆ ಸಮಸ್ಯೆ ಪರಿಹಾರ
Copy and paste this URL into your WordPress site to embed
Copy and paste this code into your site to embed