ಹಾಸನ : ಪಿಎಸ್‌ಐ ಅಕ್ರಮ ಕೇಸ್ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದು, “ಆ ಕಿಂಗ್‌ಪಿನ್ ಹೆಸರು ಹೇಳಿದ್ರೆ ಸರ್ಕಾರವೇ ಉರುಳುತ್ತೆ” ಎಂದಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಹೆಚ್‌ಡಿಕೆ, “ಪಿಎಸ್‌ಐ ಕೇಸ್ ಕಿಂಗ್‌ಪಿನ್ ಹೆಸರು ಹೇಳಲು ಸಾಧ್ಯವಾ? ಆ ಕಿಂಗ್‌ಪಿನ್ ಹೆಸರು ಹೇಳಿದ್ರೆ ಸರ್ಕಾರವೇ ಉರುಳುತ್ತೆ. ಹೀಗಾಗಿ ಕಿಂಗ್‌ಪಿನ್ ಹೆಸರು ಹೇಳಲು ಮುಂದಾಗ್ತಿಲ್ಲ. ಇನ್ನು ಸಹಾಯಕ ಪ್ರಾಧ್ಯಪಕ ನೇಮಕಾತಿಯಲ್ಲೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. 500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಹೋಗಿದೆ” ಎಂದು ಆರೋಪಿಸಿದರು.
ಶಿಗೆಲ್ಲ ಸೋಂಕಿಗೆ ಕೇರಳದಲ್ಲಿ ಮೊದಲ ಬಲಿ : ಈ ಸೋಂಕು ಎಷ್ಟು ಅಪಾಯಕಾರಿ ಗೊತ್ತಾ..? ಇಲ್ಲಿದೆ