‘ವಿಸ್ಟ್ರಾನ್ ಕಂಪನಿ’ ಹೂಡಿಕೆಗೆ ಸರ್ಕಾರ ಒಪ್ಪಂದ: ರಾಜ್ಯದಲ್ಲಿ ಪ್ರಪ್ರಥಮ ‘ಲ್ಯಾಪ್ ಟಾಪ್’ ತಯಾರಿಕೆ ಘಟಕ ಆರಂಭ

ಬೆಂಗಳೂರು: ತೈವಾನ್ ಮೂಲದ ಜಗದ್ವಿಖ್ಯಾತ ಕಂಪನಿ ವಿಸ್ಟ್ರಾನ್, ರಾಜ್ಯದಲ್ಲಿ 1,500 ಕೋಟಿ ರೂ. ಹೂಡಿಕೆಯೊಂದಿಗೆ ತನ್ನ ಲ್ಯಾಪ್-ಟಾಪ್ ಉತ್ಪಾದನಾ ಘಟಕವನ್ನು ಆರಂಭಿಸಲಿದೆ. ಈ ಸಂಬಂಧ ಅದು ರಾಜ್ಯ ಸರಕಾರದೊಂದಿಗೆ ಬುಧವಾರ ಇಲ್ಲಿ ಅಧಿಕೃತವಾಗಿ ಒಡಂಬಡಿಕೆಗೆ ಅಂಕಿತ ಹಾಕಿತು. ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರ ಸಮ್ಮುಖದಲ್ಲಿ ರಾಜ್ಯದ ಪರವಾಗಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ವಿಸ್ಟ್ರಾನ್ ಕಂಪನಿಯ ಅಧ್ಯಕ್ಷ ಅಲೆಕ್ ಲಾಯ್ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. … Continue reading ‘ವಿಸ್ಟ್ರಾನ್ ಕಂಪನಿ’ ಹೂಡಿಕೆಗೆ ಸರ್ಕಾರ ಒಪ್ಪಂದ: ರಾಜ್ಯದಲ್ಲಿ ಪ್ರಪ್ರಥಮ ‘ಲ್ಯಾಪ್ ಟಾಪ್’ ತಯಾರಿಕೆ ಘಟಕ ಆರಂಭ