ಬೆಂಗಳೂರಿನ 4 ದಿಕ್ಕಿನಲ್ಲಿ ‘ತ್ಯಾಜ್ಯ ಸಂಸ್ಕರಣ’ ಘಟಕ ಸ್ಥಾಪನೆ :ಹೈಕೋರ್ಟ್ ಗೆ ಕಾಲವಕಾಶ ಕೋರಿದ ಸರ್ಕಾರ

ಬೆಂಗಳೂರು : ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ಹೇಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಪಿಐಎಲ್ ವಿಚಾರ ನಡೆಯುತ್ತಿದ್ದು ಈ ವೇಳೆ ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸಲಾಗುತ್ತದೆ ಇದಕ್ಕೆ ನೂರಾರು ಎಕರೆ ಅವಶ್ಯಕತೆ ಇದ್ದು ಅದಕ್ಕೆ ಕಾಲಾವಕಾಶ ನೀಡಿ ಎಂದು ಹೈಕೋರ್ಟ್ ಗೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಕೈಗೆ ಸಿಕ್ಕು `ತಾಲಿಬಾನ್’ ಆಗಿ ಬದಲಾಗುತ್ತಿದೆ : ಬಿಜೆಪಿ ವಾಗ್ದಾಳಿ ಇಂದು ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಕುರಿತಂತೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ … Continue reading ಬೆಂಗಳೂರಿನ 4 ದಿಕ್ಕಿನಲ್ಲಿ ‘ತ್ಯಾಜ್ಯ ಸಂಸ್ಕರಣ’ ಘಟಕ ಸ್ಥಾಪನೆ :ಹೈಕೋರ್ಟ್ ಗೆ ಕಾಲವಕಾಶ ಕೋರಿದ ಸರ್ಕಾರ