BREAKING NEWS : ಇದೇ ಮೊದಲು : ತಾಲೂಕು ಹಂತದಲ್ಲೂ ಕ್ರೀಡಾ ಇಲಾಖೆಯಲ್ಲಿ 176 ಕೋಚ್ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ತಾಲೂಕು ಹಂತದಲ್ಲಿ ಕ್ರೀಡಾ  ಇಲಾಖೆಯ  176 ಕೋಚ್ ಕಂ ಸಂಯೋಜಕರ ಹುದ್ದೆಗಳನ್ನು ಮಂಜೂರು ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಇದೇ ಮೊದಲ ಬಾರಿಗೆ ತಾಲೂಕು ಮಟ್ಟದ ಹುದ್ದೆಗಳ ಮಂಜೂರು ಮಾಡಲಾಗಿದ್ದು, 176 ಕೋಚ್ ಕಂ ಸಂಯೋಜಕರ ಹುದ್ದೆಗಳ ಸೃಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 235 ಕೋಚ್ ಹುದ್ದೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಆದರೆ ಸರ್ಕಾರ 176 ಹುದ್ದೆಗಳನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಅಪ್ ಡೇಟ್ ಆಗಲಿದೆ. ನವೆಂಬರ್ … Continue reading BREAKING NEWS : ಇದೇ ಮೊದಲು : ತಾಲೂಕು ಹಂತದಲ್ಲೂ ಕ್ರೀಡಾ ಇಲಾಖೆಯಲ್ಲಿ 176 ಕೋಚ್ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರ ಆದೇಶ