Good News: ರಾಜ್ಯಾಧ್ಯಂತ ‘ಇಂದಿರಾ ಕ್ಯಾಂಟೀನ್’ ಮೇಲ್ದರ್ಜೆಗೆ: ಆಯಾ ‘ಪ್ರಾದೇಶಿಕ ಆಹಾರ ವಿತರಣೆ’ಗೆ ಸರ್ಕಾರ ಚಿಂತನೆ
ಹಾಸನ: ರಾಜ್ಯಾಧ್ಯಂತ ಇರುವಂತ ಇಂದಿರಾ ಕ್ಯಾಂಟೀನ್ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಅಲ್ಲದೇ ಆಯಾ ಪ್ರಾದೇಶಿಕ ಆಹಾರ ವಿತರಣೆಗೆ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಇಂದಿರಾ ಕ್ಯಾಂಟೀನ್ ಆಹಾರ ಪ್ರಿಯರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಈ ಕುರಿತಂತೆ ಇಂದು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಪೌರಾಡಳಿತ ಇಲಾಖೆಯ ಸಚಿವ ರಹೀಂ ಖಾನ್ ಅವರು, ರಾಜ್ಯಾಧ್ಯಂತ ಇಂದಿರಾ ಕ್ಯಾಂಟೀನ್ ಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ. ಆಯಾ ಪ್ರಾದೇಶಿಕ ಆದಾರಗಳನ್ನು ನೀಡೋದಕ್ಕೆ ಚಿಂತನೆ ನಡೆಸಲಾಗಿದೆ ಎಂದರು. ಇಂದಿರಾ ಕ್ಯಾಂಟೀನ್ ಬಗ್ಗೆ ಸಿಎಂ ಸಿದ್ಧರಾಮಯ್ಯ ವಿಶೇಷ … Continue reading Good News: ರಾಜ್ಯಾಧ್ಯಂತ ‘ಇಂದಿರಾ ಕ್ಯಾಂಟೀನ್’ ಮೇಲ್ದರ್ಜೆಗೆ: ಆಯಾ ‘ಪ್ರಾದೇಶಿಕ ಆಹಾರ ವಿತರಣೆ’ಗೆ ಸರ್ಕಾರ ಚಿಂತನೆ
Copy and paste this URL into your WordPress site to embed
Copy and paste this code into your site to embed