BIG BREAKING NEWS: ರಾಜ್ಯದ ‘ಪದವಿ ಪೂರ್ವ ಕಾಲೇಜು’ಗಳ ‘ಮದ್ಯಂತರ ರಜೆ’ ವಿಸ್ತರಿಸಿ ಸರ್ಕಾರ ಆದೇಶ: ಅ.14ರಿಂದ ಕಾಲೇಜು ಓಪನ್

ಬೆಂಗಳೂರು: ರಾಜ್ಯ ಸರ್ಕಾರದಿಂದ 2022-23ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಕಾಲೇಜುಗಳ ( Pre-University College ) ಮಧ್ಯಂತರ ರಜೆಯನ್ನು ವಿಸ್ತರಣೆ ಮಾಡಿ ಆದೇಶಿಸಿದೆ. ಈ ಮೂಲಕ ಪದವಿ ಪೂರ್ವ ಕಾಲೇಜು ( PU College ) ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಿದೆ. ಅಲ್ಲದೇ ಅಕ್ಟೋಬರ್ 14ರಿಂದ ಕಾಲೇಜುಗಳನ್ನು ಪುನರಾರಂಭಿಸೋದಕ್ಕೆ ( College Open ) ಸೂಚಿಸಲಾಗಿದೆ. BREAKING NEWS: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ ಈ ಸಂಬಂಧ ಪದವಿ ಪೂರ್ವ ಶಿಕ್ಷಣ … Continue reading BIG BREAKING NEWS: ರಾಜ್ಯದ ‘ಪದವಿ ಪೂರ್ವ ಕಾಲೇಜು’ಗಳ ‘ಮದ್ಯಂತರ ರಜೆ’ ವಿಸ್ತರಿಸಿ ಸರ್ಕಾರ ಆದೇಶ: ಅ.14ರಿಂದ ಕಾಲೇಜು ಓಪನ್