ಬೆಂಗಳೂರು : ರಾಜ್ಯ ಸರ್ಕಾರದ ಇ ಆಡಳಿತ ಯೋಜನೆಗಳನ್ನು ನಿರ್ವಹಿಸಲು ರಾಜ್ಯ ಮಾಹಿತಿ ತಂತ್ರಜ್ಞಾನ ಸಮಾಲೋಚಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
* ವಿದ್ಯಾರ್ಹತೆ
ಬಿಇ – ಕಂಪ್ಯೂಟರ್ ಸೈನ್ಸ್
* ಅನುಭವ
5 ವರ್ಷ
* ವೇತನ
ರೂ.1,40,937
ಸಂದರ್ಶನ ಸ್ಥಳ : ಕೊಠಡಿ 104, ಗೇಟ್ -01, ಬಹುಮಹಡಿ ಕಟ್ಟಡ, ಬೆಂಗಳೂರು-560001.
ಅರ್ಜಿ ಸಲ್ಲಿಸಲು 1:02:2022 ಕೊನೆಯ ದಿನಾಂಕವಾಗಿದ್ದು 07-02-2022 ರ ಬೆಳಿಗ್ಗೆ 11-00 ಗಂಟೆಗೆ ಸಂದರ್ಶನ ನಡೆಯಲಿದೆ. aosakala@karnataka.gov.in ಗೆ ಅರ್ಜಿಯನ್ನು ಇಮೇಲ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ www.sakala.kar.nic.in ಭೇಟಿ ನೀಡಬಹುದಾಗಿದೆ.
ALERT: ‘ಸೆಲ್ಪಿ’ ಪ್ರಿಯರೇ ಹುಷಾರ್ : ಕಂಡ ಕಂಡಲ್ಲಿ ‘PHOTO’ ಕ್ಲಿಕ್ಕಿಸಿಕೊಳ್ಳುವ ಮುನ್ನ ಈ ಸುದ್ದಿ ಓದಿ
Aadhaar pan Update:ಆನ್ಲೈನ್ ನಲ್ಲಿ ಪಾನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ ? ಮಾಹಿತಿ ಇಲ್ಲಿದೆ