ಶಾಲಾ ಮಕ್ಕಳಿಗೆ ‘ಆರ್ಥಿಕ ಶಿಕ್ಷಣ’ದ ABCD ಕಲಿಸಲು ಸರ್ಕಾರ ಸಜ್ಜು ; ‘RBI’ನಿಂದ ಪಠ್ಯಕ್ರಮ ಸಿದ್ಧ, ಶೀಘ್ರ ಜಾರಿ.!
ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಇತರ ನಿಯಂತ್ರಕರು ಶಾಲಾ ಶಿಕ್ಷಣ ಮಂಡಳಿಗೆ ಹಣಕಾಸು ಸಾಕ್ಷರತಾ ಕಾರ್ಯಕ್ರಮವನ್ನ ಸಿದ್ಧಪಡಿಸಿವೆ. ಮೂರು ರಾಜ್ಯಗಳನ್ನ ಹೊರತುಪಡಿಸಿ, ಇತರ ಎಲ್ಲಾ ರಾಜ್ಯಗಳು ಇದನ್ನು ತಮ್ಮ ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಒಪ್ಪಿಕೊಂಡಿವೆ. ಆರ್ಬಿಐ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಶರ್ಮಾ ಸೋಮವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಮಾಹಿತಿಯನ್ನು ನೀಡಿದರು. “ಶಾಲಾ ಶಿಕ್ಷಣದಲ್ಲಿ ನಾವು ಮೂಲಭೂತ ಆರ್ಥಿಕ ಸಾಕ್ಷರತೆಯನ್ನ ಅಳವಡಿಸಿಕೊಳ್ಳಲು ಸಾಧ್ಯವಾದ್ರೆ, ದೇಶದಲ್ಲಿ ಆರ್ಥಿಕ ಸಾಕ್ಷರತೆಯನ್ನ ವಿಸ್ತರಿಸಲು ಇದು ತುಂಬಾ … Continue reading ಶಾಲಾ ಮಕ್ಕಳಿಗೆ ‘ಆರ್ಥಿಕ ಶಿಕ್ಷಣ’ದ ABCD ಕಲಿಸಲು ಸರ್ಕಾರ ಸಜ್ಜು ; ‘RBI’ನಿಂದ ಪಠ್ಯಕ್ರಮ ಸಿದ್ಧ, ಶೀಘ್ರ ಜಾರಿ.!
Copy and paste this URL into your WordPress site to embed
Copy and paste this code into your site to embed