‘NPS’ ನಿಯಮ ಬದಲಿಸಿದ ಸರ್ಕಾರ : ಭಾಗಶಃ ಹಿಂಪಡೆಯಲು ಅವಕಾಶ, ಫೆ.1ರಿಂದ ‘ಹೊಸ ರೂಲ್ಸ್’ ಜಾರಿ

ನವದೆಹಲಿ : ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿಯಲ್ಲಿ ಹಿಂಪಡೆಯಲು ಹೊಸ ನಿಯಮಗಳನ್ನ ಪರಿಚಯಿಸಿದೆ, ಇದು ಫೆಬ್ರವರಿ 1, 2024 ರಿಂದ ಜಾರಿಗೆ ಬರಲಿದೆ. ಪಿಎಫ್‌ಆರ್‌ಡಿಎ ಪ್ರಕಾರ, ಎನ್‌ಪಿಎಸ್‌ನ ಹೊಸ ನಿಯಮಗಳ ಪ್ರಕಾರ, ಈಗ ಯಾರೂ ಎನ್‌ಪಿಎಸ್ ಖಾತೆಯಿಂದ ಶೇಕಡಾ 25ಕ್ಕಿಂತ ಹೆಚ್ಚು ಮೊತ್ತವನ್ನ ಹಿಂಪಡೆಯುವಂತಿಲ್ಲ. ಈ ಮೊತ್ತವು ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರ ಹಣವನ್ನ ಒಳಗೊಂಡಿರುತ್ತದೆ. NPS ಚಂದಾದಾರರು ಹೂಡಿಕೆಯ ಅವಧಿಯಲ್ಲಿ ಮೂರು ಬಾರಿ ಮಾತ್ರ ಭಾಗಶಃ … Continue reading ‘NPS’ ನಿಯಮ ಬದಲಿಸಿದ ಸರ್ಕಾರ : ಭಾಗಶಃ ಹಿಂಪಡೆಯಲು ಅವಕಾಶ, ಫೆ.1ರಿಂದ ‘ಹೊಸ ರೂಲ್ಸ್’ ಜಾರಿ