Power Demand In India : ‘ಹೆಚ್ಚುವರಿ ವಿದ್ಯುತ್, ವಿಳಂಬ ಪಾವತಿ’ ನಿಯಮ ಬದಲಿಸಿದ ಕೇಂದ್ರ ಸರ್ಕಾರ, ಸರಬರಾಜು ಹೆಚ್ಚಳ

ನವದೆಹಲಿ : ಹೆಚ್ಚುವರಿ ವಿದ್ಯುತ್ ಮತ್ತು ವಿಳಂಬ ಪಾವತಿಗೆ ಸಂಬಂಧಿಸಿದ ನಿಯಮಗಳನ್ನ ಸರ್ಕಾರ ತಿದ್ದುಪಡಿ ಮಾಡಿದೆ. ಹೊಸ ನಿಯಮದ ಪ್ರಕಾರ, ತಮ್ಮ ಹೆಚ್ಚುವರಿ ವಿದ್ಯುತ್’ನ್ನ ನೀಡದ ವಿದ್ಯುತ್ ಉತ್ಪಾದಕರು ಇನ್ನು ಮುಂದೆ ಬಳಕೆಯಾಗದ ವಿದ್ಯುತ್ ಪ್ರಮಾಣಕ್ಕೆ ಅನುಗುಣವಾಗಿ ಸಾಮರ್ಥ್ಯ ಅಥವಾ ಸ್ಥಿರ ಶುಲ್ಕವನ್ನ ಪಡೆಯಲು ಸಾಧ್ಯವಾಗುವುದಿಲ್ಲ. ಇದು ಹೆಚ್ಚುವರಿ ವಿದ್ಯುತ್ ಮಾರಾಟ ಮತ್ತು ಬಳಕೆಯ ಸಾಧ್ಯತೆಯನ್ನ ಹೆಚ್ಚಿಸುತ್ತದೆ. ಈ ಮೂಲಕ 24 ಗಂಟೆಗಳ ವಿದ್ಯುತ್ ಪೂರೈಕೆಯ ಗುರಿಯನ್ನ ತಲುಪಲು ಸರ್ಕಾರ ಬಯಸಿದೆ. ಗ್ರಾಹಕರಿಗೆ ಸಾಕಷ್ಟು ವಿದ್ಯುತ್ ಪೂರೈಕೆಯನ್ನ … Continue reading Power Demand In India : ‘ಹೆಚ್ಚುವರಿ ವಿದ್ಯುತ್, ವಿಳಂಬ ಪಾವತಿ’ ನಿಯಮ ಬದಲಿಸಿದ ಕೇಂದ್ರ ಸರ್ಕಾರ, ಸರಬರಾಜು ಹೆಚ್ಚಳ