BREAKING: ಹಾವೇರಿಯಲ್ಲಿ ಸರ್ಕಾರಿ ಬಸ್ ಹರಿದು ವೃದ್ಧನ ಎರಡು ಕಾಲು ಕಟ್

ಹಾವೇರಿ: ಜಿಲ್ಲೆಯಲ್ಲಿ ಸರ್ಕಾರಿ ಬಸ್ ಒಂದು ವೃದ್ಧನ ಮೇಲೆ ಹರಿದ ಪರಿಣಾಮ ಆತನ ಎರಡು ಕಾಲುಗಳು ಕಟ್ ಆಗಿರುವುದಾಗಿ ತಿಳಿದು ಬಂದಿದೆ. ಕಾಲು ಕಳೆದುಕೊಂಡ ವೃದ್ಧ ಬಸ್ ನಿಲ್ದಾಣದಲ್ಲೇ ನರಳಾಡುತ್ತಿದ್ದದ್ದು ಕಂಡು ಬಂದಿದೆ. ಹಾವೇರಿ ನಗರ ಬಸ್ ನಿಲ್ದಾಣಕ್ಕೆ 60 ವರ್ಷದ ಕರಿಯಪ್ಪ ಮುಚ್ಚಿನಕೊಪ್ಪ ಎಂಬುವರು ತಮ್ಮ ಮಗಳ ಊರಿಗೆ ತೆರಳೋದಕ್ಕೆ ಆಗಮಿಸಿದ್ದರು. ಹಾವೇರಿ ತಾಲೂಕಿನ ಕನಕಾಪುರ ನಿವಾಸಿಯಾಗಿದ್ದಂತ ಇವರಿಗೆ ಸಾರಿಗೆ ಬಸ್ ಡಿಕ್ಕಿಯಾಗಿ ಅಪಘಾತ ಉಂಟಾಗಿದೆ. ಹಾವೇರಿ ಬಸ್ ನಿಲ್ದಾಣದಲ್ಲೇ ಸಾರಿಗೆ ಬಸ್ ವೃದ್ಧ ಕರಿಯಪ್ಪನ … Continue reading BREAKING: ಹಾವೇರಿಯಲ್ಲಿ ಸರ್ಕಾರಿ ಬಸ್ ಹರಿದು ವೃದ್ಧನ ಎರಡು ಕಾಲು ಕಟ್