BIG BREAKING NEWS : ‘OBC ವಿದ್ಯಾರ್ಥಿ’ಗಳಿಗೆ ಭರ್ಜರಿ ಗುಡ್ ನ್ಯೂಸ್ : ಕೇಂದ್ರ ಸರ್ಕಾರದಿಂದ ‘ವೈದ್ಯಕೀಯ ಕಾಲೇಜು ಪ್ರವೇಶ’ದಲ್ಲಿ ವೇಳೆ ಶೇ.27ರಷ್ಟು ಮೀಸಲಾತಿ ಹೆಚ್ಚಳ

ನವದೆಹಲಿ : ವೈದ್ಯಕೀಯ ಕಾಲೇಜು ಪ್ರವೇಶದಲ್ಲಿ ( Medical College Admissions ) ಮೀಸಲಾತಿ ವೇಳೆ OBCಗೆ ಶೇ.27, ಶೇ.10ಗೆ ರಷ್ಟು EWS (ಆರ್ಥಿಕವಾಗಿ ದುರ್ಬಲ ವಿಭಾಗದವರಿಗೆ) ಮೀಸಲಾತಿಗೆ ಕೇಂದ್ರ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದೆ. ಈ ನಿರ್ಧಾರವು ಪ್ರತಿ ವರ್ಷ ಎಂಬಿಬಿಎಸ್ ನಲ್ಲಿ ಸುಮಾರು 15000 ಒಬಿಸಿ ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ ಪದವಿಯಲ್ಲಿ 25000 ಒಬಿಸಿ ವಿದ್ಯಾರ್ಥಿಗಳಿಗೆ ಮತ್ತು ಎಂಬಿಬಿಎಸ್ ನಲ್ಲಿ ಸುಮಾರು 550 ಇಡಬ್ಲ್ಯುಎಸ್ ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಸುಮಾರು 1000 ಇಡಬ್ಲ್ಯುಎಸ್ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ … Continue reading BIG BREAKING NEWS : ‘OBC ವಿದ್ಯಾರ್ಥಿ’ಗಳಿಗೆ ಭರ್ಜರಿ ಗುಡ್ ನ್ಯೂಸ್ : ಕೇಂದ್ರ ಸರ್ಕಾರದಿಂದ ‘ವೈದ್ಯಕೀಯ ಕಾಲೇಜು ಪ್ರವೇಶ’ದಲ್ಲಿ ವೇಳೆ ಶೇ.27ರಷ್ಟು ಮೀಸಲಾತಿ ಹೆಚ್ಚಳ