ನವದೆಹಲಿ: ನೀಟ್, ಯುಜಿಸಿ-ನೆಟ್ ವಿವಾದದ ಮಧ್ಯೆ ಕೇಂದ್ರವು ಶನಿವಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency -NTA) ಮಹಾನಿರ್ದೇಶಕರನ್ನು ಬದಲಿಸಿದೆ. ನೂತನ ಮುಖ್ಯಸ್ಥರನ್ನಾಗಿ ಪ್ರದೀಪ್ ಸಿಂಗ್ ಖರೋಲಾ ( Pradeep Singh Kharola ) ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ನೀಟ್-ಯುಜಿ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳ ನಿರ್ವಹಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಮುಖ್ಯಸ್ಥ ಸುಬೋಧ್ ಕುಮಾರ್ ಸಿಂಗ್ ಅವರನ್ನು ಶನಿವಾರ ರಾತ್ರಿ ಹುದ್ದೆಯಿಂದ ತೆಗೆದುಹಾಕಲಾಗಿದೆ. ಅವರನ್ನು ಸಿಬ್ಬಂದಿ … Continue reading BREAKING: ಕೇಂದ್ರ ಸರ್ಕಾರದಿಂದ NTA ನೂತನ ಮುಖ್ಯಸ್ಥರಾಗಿ ‘ಪ್ರದೀಪ್ ಸಿಂಗ್ ಖರೋಲಾ’ ನೇಮಕ | NTA chief Pradeep Singh Kharola
Copy and paste this URL into your WordPress site to embed
Copy and paste this code into your site to embed