ಕರುನಾಡಿನ ಜನತೆಗೆ ಕನ್ನಡದಲ್ಲೇ ‘ದೀಪಾವಳಿ ಶುಭಾಶಯ’ ಕೋರಿದ ರಾಜ್ಯಪಾಲ ವಜುಬಾಯಿವಾಲ

ಬೆಂಗಳೂರು : ನಾಳೆ ದೇಶ, ವಿದೇಶ, ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಂತಹ ಹಬ್ಬಕ್ಕೆ ರಾಜ್ಯಪಾಲ ವಜುಬಾಯಿ ವಾಲಾ ಅವರು ಕನ್ನಡಲ್ಲಿಯೇ ದೀಪಾವಳಿ ಹಬ್ಬಕ್ಕೆ ಶುಭ ಕೋರುವ ಮೂಲಕ, ಕನ್ನಡಿಗರ ಭಾವನೆಗೆ ಸ್ಪಂಧಿಸಿದ್ದಾರೆ. ಈ ಕುರಿತಂತೆ ದೀಪಾವಳಿ ಸಂದೇಶ ಬಿಡುಗಡೆ ಮಾಡಿರುವಂತ ರಾಜ್ಯಪಾಲ ವಜುಬಾಯಿ ವಾಲಾ, ದೀಪಾವಳಿ ಶುಭ ಸಂದರ್ಭದಲ್ಲಿ, ಕರ್ನಾಟಕದ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಅರ್ಪಿಸುತ್ತೇನೆ. ಈ ದೀಪಾವಳಿ ಹಬ್ಬವು ಎಲ್ಲ ಸವಾಲುಗಳನ್ನು ಎದುರಿಸಲು ಮತ್ತು ದುಷ್ಟ ಶಕ್ತಿಗಳನ್ನು ಹತ್ತಿಕ್ಕಲು ಹಾಗೂ … Continue reading ಕರುನಾಡಿನ ಜನತೆಗೆ ಕನ್ನಡದಲ್ಲೇ ‘ದೀಪಾವಳಿ ಶುಭಾಶಯ’ ಕೋರಿದ ರಾಜ್ಯಪಾಲ ವಜುಬಾಯಿವಾಲ