ಮಹಿಳೆಯರಿಗೆ ಮಾತ್ರ ಸರ್ಕಾರದ ಈ ‘ಸೂಪರ್ ಸ್ಕೀಮ್’ : ₹1000 ಠೇವಣಿ ಮಾಡಿ, ₹2 ಲಕ್ಷ ಪಡೆಯಿರಿ!
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಸುರಕ್ಷಿತ ಹೂಡಿಕೆ ಬಯಸುತ್ತಿರುವ ಮಹಿಳೆಯರು ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯಲ್ಲಿ ಹಣವನ್ನ ಉಳಿಸಬಹುದು. ಹೆಣ್ಣು ಮಕ್ಕಳು ಮಾತ್ರ ಈ ಯೋಜನೆಗೆ ಸೇರಬಹುದು. ದೇಶದ ಎಲ್ಲಾ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನ ಒದಗಿಸಲು ಕೇಂದ್ರ ಹಣಕಾಸು ಸಚಿವಾಲಯವು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನ ನೀಡುತ್ತದೆ. ಈ ಯೋಜನೆಯನ್ನ ಅಂಚೆ ಕಚೇರಿಗಳು ಮತ್ತು ಕೆಲವು ಬ್ಯಾಂಕ್’ಗಳ ಮೂಲಕ ಜಾರಿಗೊಳಿಸಲಾಗುತ್ತಿದೆ. ಇನ್ನು ಈ ಯೋಜನೆಯಲ್ಲಿ ಠೇವಣಿ ಮಾಡಿದ ಮೊತ್ತವು ವಾರ್ಷಿಕ 7.5 ಪ್ರತಿಶತ ಬಡ್ಡಿಯನ್ನು ಗಳಿಸುತ್ತದೆ. ಈ ಉಳಿತಾಯ … Continue reading ಮಹಿಳೆಯರಿಗೆ ಮಾತ್ರ ಸರ್ಕಾರದ ಈ ‘ಸೂಪರ್ ಸ್ಕೀಮ್’ : ₹1000 ಠೇವಣಿ ಮಾಡಿ, ₹2 ಲಕ್ಷ ಪಡೆಯಿರಿ!
Copy and paste this URL into your WordPress site to embed
Copy and paste this code into your site to embed