BIG NEWS: ‘ಸಾರಿಗೆ ನೌಕರ’ರ ವೇತನ ಪರಿಷ್ಕರಣೆಗೆ ಸರ್ಕಾರದ ನಡುವೆ ಹಗ್ಗಜಗ್ಗಾಟ: ಇಲ್ಲಿದೆ ಇನ್ ಸೈಟ್ ಸ್ಟೋರಿ

ಬೆಂಗಳೂರು: ಸಾರಿಗೆ ನೌಕರರ ವೇತನ‌‌ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ಹಗ್ಗಜಗ್ಗಾಟ ನಡೆಯುತ್ತಿದೆ. ಅಲ್ಲದೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ‌ಕೊಟ್ಟಿರೋದು ನಿಮ್ಮೆಲ್ಲರಿಗೂ ತಿಳಿದಿದೆ. ಹಾಗಾದ್ರೆ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ಇನ್ ಸೈಟ್ ಸ್ಟೋರಿ ಏನು ಎನ್ನುವ ಬಗ್ಗೆ ಮುಂದೆ ಓದಿ. ಸಾರಿಗೆ ನೌಕರರ ಜಂಟಿ‌‌‌ ಕ್ರಿಯಾ ಸಮಿತಿಯ ಪ್ರಮಖ ಬೇಡಿಕೆಗಳು ಏನು? 1. 2020 ರಿಂದ 15% ವೇತನ ಹೆಚ್ಚಳವಾಗಿರುವ , ಪರಿಷ್ಕರಣೆಯ 38 ತಿಂಗಳುಗಳ ಬಾಕಿ ಹಣ ಪಾವತಿ ಮಾಡಬೇಕು. … Continue reading BIG NEWS: ‘ಸಾರಿಗೆ ನೌಕರ’ರ ವೇತನ ಪರಿಷ್ಕರಣೆಗೆ ಸರ್ಕಾರದ ನಡುವೆ ಹಗ್ಗಜಗ್ಗಾಟ: ಇಲ್ಲಿದೆ ಇನ್ ಸೈಟ್ ಸ್ಟೋರಿ