ಬಜೆಟ್ ಅಧಿವೇಶನದಲ್ಲಿ ‘ವಕ್ಫ್, ವಲಸೆ, ವಿದೇಶಿಯರ ಮಸೂದೆ’ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ
ನವದೆಹಲಿ : ಶುಕ್ರವಾರದಿಂದ ಪ್ರಾರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಸರ್ಕಾರವು ವಕ್ಫ್ (ತಿದ್ದುಪಡಿ) ಮಸೂದೆ ಮತ್ತು ಇತರ ಮೂರು ಹೊಸ ಕರಡು ಕಾನೂನುಗಳನ್ನು ಪರಿಗಣನೆಗೆ ಪಟ್ಟಿ ಮಾಡಿದೆ. ವಕ್ಫ್ ತಿದ್ದುಪಡಿ ಮಸೂದೆಯನ್ನು ಗುರುವಾರ ಪರಿಶೀಲಿಸಿದ ಸಂಸತ್ತಿನ ಜಂಟಿ ಸಮಿತಿಯು ತನ್ನ ವರದಿಯನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿದ್ದು, ಕಳೆದ ವರ್ಷ ಮಂಡಿಸಲಾದ ಮಸೂದೆಯ ಮೇಲೆ ತಿದ್ದುಪಡಿಗಳನ್ನು ಮಂಡಿಸಲು ಸರ್ಕಾರಕ್ಕೆ ದಾರಿ ಮಾಡಿಕೊಟ್ಟಿದೆ. ವಕ್ಫ್ ತಿದ್ದುಪಡಿ ಮಸೂದೆಯ ಜೊತೆಗೆ ಮುಸಲ್ಮಾನ ವಕ್ಫ್ (ರದ್ದತಿ) ಮಸೂದೆಯನ್ನ ಸಹ … Continue reading ಬಜೆಟ್ ಅಧಿವೇಶನದಲ್ಲಿ ‘ವಕ್ಫ್, ವಲಸೆ, ವಿದೇಶಿಯರ ಮಸೂದೆ’ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ
Copy and paste this URL into your WordPress site to embed
Copy and paste this code into your site to embed