ಮುಂದಿನ 3 ವಾರಗಳಲ್ಲಿ ‘Truecaller’ನಂತಹ ‘ಸರ್ಕಾರಿ ಸೇವೆ’ ಆರಂಭ, ಇದಕ್ಕಿದೆ ಮತ್ತಷ್ಟು ವಿಶೇಷತೆ
ನವದೆಹಲಿ : ಸರ್ಕಾರದ ಟೆಲಿಕಾಂ ಸಂಸ್ಥೆಯಾದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಮುಂದಿನ ಮೂರು ವಾರಗಳಲ್ಲಿ ಟ್ರೂಕಾಲರ್(Truecaller)ನಂತಹ ಕಾಲರ್ ಐಡೆಂಟಿಟಿ ವ್ಯವಸ್ಥೆಯನ್ನ ಜಾರಿಗೆ ತರಲಿದೆ. ಹಾಗಿದ್ರೆ, ಈ ಹೊಸ ಸೇವೆಯು ಹೇಗೆ ಕಾರ್ಯನಿರ್ವಹಿಸುತ್ತದೆ.? ಮುಂದಿದೆ ವಿವರ. ಇನ್ನು ಈ ಹೊಸ ವ್ಯವಸ್ಥೆಯು ಕರೆ ಮಾಡುವವರ ಗುರುತು ಸರಿಯಾಗಿದೆ ಮತ್ತು ಅದನ್ನ ಕುಶಲತೆಯಿಂದ ನಿರ್ವಹಿಸಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು KYC ಪರಿಶೀಲನೆಯನ್ನ ಬಳಸುತ್ತೆ. ಟ್ರಾಯ್’ನ ಹೊಸ ಕಾಲರ್ ಐಡೆಂಟಿಟಿ ಸೇವೆಯು ಟ್ರೂಕಾಲರ್’ನಂತೆ ಕಾರ್ಯನಿರ್ವಹಿಸುತ್ತದೆಯಾದ್ರೂ, ಸರ್ಕಾರವು ಇದನ್ನ … Continue reading ಮುಂದಿನ 3 ವಾರಗಳಲ್ಲಿ ‘Truecaller’ನಂತಹ ‘ಸರ್ಕಾರಿ ಸೇವೆ’ ಆರಂಭ, ಇದಕ್ಕಿದೆ ಮತ್ತಷ್ಟು ವಿಶೇಷತೆ
Copy and paste this URL into your WordPress site to embed
Copy and paste this code into your site to embed