ಕೇಂದ್ರ ಸರ್ಕಾರದಿಂದ ʻಬಾಡಿಗೆ ತಾಯ್ತನದʼ ನಿಯಮದಲ್ಲಿ ಮಹತ್ವದ ಬದಲಾವಣೆ : ಇನ್ಮುಂದೆ ಇವರಿಗೂ ಸಿಗಲಿದೆ ರಜೆ | Surrogacy New Rule

ನವದೆಹಲಿ : ಬಾಡಿಗೆ ತಾಯ್ತನದ ಮೂಲಕ ಮಗುವಿಗೆ ಜನ್ಮ ನೀಡುವ ತಾಯಿ ಮತ್ತು ಆ ಮಕ್ಕಳನ್ನು ದತ್ತು ಪಡೆಯುವ ಪೋಷಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಬಾಡಿಗೆ ತಾಯಿ ಅಂದರೆ ಕೇಂದ್ರ ಸರ್ಕಾರಿ ಉದ್ಯೋಗಿಗೆ 180 ದಿನಗಳ ಹೆರಿಗೆ ರಜೆ ಸಿಗುತ್ತದೆ. ಈಗ ಬಾಡಿಗೆ ತಾಯ್ತನದ ಪ್ರಕರಣಗಳಲ್ಲಿ, ಬಾಡಿಗೆ ತಾಯಿ ಅಂದರೆ ಕೇಂದ್ರ ಸರ್ಕಾರಿ ಉದ್ಯೋಗಿಗೆ 180 ದಿನಗಳ ಹೆರಿಗೆ ರಜೆ ಸಿಗುತ್ತದೆ. ಈ ಸಂಬಂಧ ಸಿಬ್ಬಂದಿ ತರಬೇತಿ ಇಲಾಖೆ ಪರಿಷ್ಕೃತ ನಿಯಮಗಳ ಅಧಿಸೂಚನೆ ಹೊರಡಿಸಿದೆ. … Continue reading ಕೇಂದ್ರ ಸರ್ಕಾರದಿಂದ ʻಬಾಡಿಗೆ ತಾಯ್ತನದʼ ನಿಯಮದಲ್ಲಿ ಮಹತ್ವದ ಬದಲಾವಣೆ : ಇನ್ಮುಂದೆ ಇವರಿಗೂ ಸಿಗಲಿದೆ ರಜೆ | Surrogacy New Rule