ಕಾರ್ಮಿಕರ ಆಕ್ರೋಶಕ್ಕೆ ಮಣಿದ ಸರ್ಕಾರ: ನೋಯ್ಡಾ ಹಿಂಸಾಚಾರದ ಬೆನ್ನಲ್ಲೇ ಕನಿಷ್ಠ ವೇತನ ಭರ್ಜರಿ ಏರಿಕೆ!

ನೋಯ್ಡಾ: ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ನಡೆದ ಭೀಕರ ಹಿಂಸಾಚಾರದ ಮರುದಿನವೇ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಸರ್ಕಾರ, ತಡರಾತ್ರಿ ಕಾರ್ಮಿಕರ ಕನಿಷ್ಠ ವೇತನವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ಪರಿಷ್ಕೃತ ವೇತನದ ವಿವರ: ಹೆಚ್ಚುತ್ತಿರುವ ಬೆಲೆ ಏರಿಕೆ ಮತ್ತು ಕಾರ್ಮಿಕರ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಹೊಸ ದರಗಳು ಏಪ್ರಿಲ್ 1 ರಿಂದಲೇ ಜಾರಿಗೆ ಬರಲಿವೆ. ಅಕುಶಲ ಕಾರ್ಮಿಕರು (Unskilled Workers): ಇವರ ಮಾಸಿಕ ವೇತನವನ್ನು 11,313 ರೂ.ಗಳಿಂದ 13,690 ರೂ.ಗಳಿಗೆ … Continue reading ಕಾರ್ಮಿಕರ ಆಕ್ರೋಶಕ್ಕೆ ಮಣಿದ ಸರ್ಕಾರ: ನೋಯ್ಡಾ ಹಿಂಸಾಚಾರದ ಬೆನ್ನಲ್ಲೇ ಕನಿಷ್ಠ ವೇತನ ಭರ್ಜರಿ ಏರಿಕೆ!