‘ಪಪ್ಪಾಯಿ ಬೀಜ’ಗಳನ್ನು ಎಸೆಯುವ ಮುನ್ನ ಈ ಸುದ್ದಿ ಓದಿ: ಸಣ್ಣ ಬೀಜದಲ್ಲಿ ಅಡಗಿಗೆ ನಿಮ್ಮ ಆರೋಗ್ಯದ ಗುಟ್ಟು!
ಕೆಎನ್ಎನ್ ಡಿಜಿಟಲ್ ಡೆಸ್ಕ್: ಸಾಮಾನ್ಯವಾಗಿ ನಾವು ಪಪ್ಪಾಯಿ ಹಣ್ಣನ್ನು ತಿಂದ ನಂತರ ಅದರ ಬೀಜಗಳನ್ನು ಕಸಕ್ಕೆ ಎಸೆಯುತ್ತೇವೆ. ಆದರೆ, ಆ ಕಪ್ಪು ಬೀಜಗಳಲ್ಲಿ ಅಡಗಿರುವ ಆರೋಗ್ಯದ ರಹಸ್ಯ ತಿಳಿದರೆ ನೀವು ಖಂಡಿತ ಆಶ್ಚರ್ಯಪಡುತ್ತೀರಿ. ಪಪ್ಪಾಯಿ ಬೀಜಗಳು ಕೇವಲ ತ್ಯಾಜ್ಯವಲ್ಲ, ಅವು ದೇಹದ ಅನೇಕ ಕಾಯಿಲೆಗಳಿಗೆ ಮದ್ದಾಗಬಲ್ಲ ಅದ್ಭುತ ಶಕ್ತಿಯನ್ನು ಹೊಂದಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪಪ್ಪಾಯಿ ಬೀಜಗಳಿಂದ ಸಿಗುವ ಪ್ರಮುಖ ಪ್ರಯೋಜನಗಳು ಇಲ್ಲಿವೆ: 1. ಜೀರ್ಣಕ್ರಿಯೆಗೆ ರಾಮಬಾಣ ಪಪ್ಪಾಯಿ ಬೀಜಗಳಲ್ಲಿ ‘ಪಪೈನ್’ ಎಂಬ ಕಿಣ್ವ ಸಮೃದ್ಧವಾಗಿದೆ. … Continue reading ‘ಪಪ್ಪಾಯಿ ಬೀಜ’ಗಳನ್ನು ಎಸೆಯುವ ಮುನ್ನ ಈ ಸುದ್ದಿ ಓದಿ: ಸಣ್ಣ ಬೀಜದಲ್ಲಿ ಅಡಗಿಗೆ ನಿಮ್ಮ ಆರೋಗ್ಯದ ಗುಟ್ಟು!
Copy and paste this URL into your WordPress site to embed
Copy and paste this code into your site to embed