ವೃದ್ಧ ದಂಪತಿಗಳ ಮನೆ ಬಾಗಿಲಿಗೆ ‘ಸರ್ಕಾರಿ ಸೌಲಭ್ಯ; ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾನವೀಯತೆ

ಶಿವಮೊಗ್ಗ: ಅಧಿಕಾರಿಗಳು ಮನಸ್ಸು ಮಾಡಿದರೆ ಸರ್ಕಾರದ ಸೌಲಭ್ಯಗಳು ಬಡವರ ಮನೆ ಬಾಗಿಲಿಗೆ ತಲುಪುತ್ತವೆ ಎಂಬುದಕ್ಕೆ ಸಾಗರದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಸಾಗರ ಪಟ್ಟಣದ ಭಾರತಿ ಕೋಂ ಗಜಾನನ ಎಂಬ ವೃದ್ಧ ದಂಪತಿಗಳ ಕಷ್ಟಕ್ಕೆ ಸ್ಪಂದಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಅಧಿಕಾರಿಗಳೊಂದಿಗೆ ಇಂದು ಅವರ ಮನೆಗೇ ತೆರಳಿ ವಿವಿಧ ಸೌಲಭ್ಯಗಳನ್ನು ವಿತರಿಸುವ ಮೂಲಕ ಗಮನ ಸೆಳೆದಿದ್ದಾರೆ. ಆ ಮೂಲಕ ಶಾಸಕ ಗೋಪಾಲಕೃಷ್ಣ ಬೇಳೂರು ಮಾನವೀಯತೆ ಮೆರೆದಿದ್ದಾರೆ. ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ ತಲುಪಿಸಿ, ಮಾನವೀಯತೆ ಮೆರೆದ … Continue reading ವೃದ್ಧ ದಂಪತಿಗಳ ಮನೆ ಬಾಗಿಲಿಗೆ ‘ಸರ್ಕಾರಿ ಸೌಲಭ್ಯ; ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾನವೀಯತೆ