ಸರ್ಕಾರಿ ನೌಕರರೇ ಗಮನಿಸಿ : ಏ.1ರಿಂದ ‘CGHS ID- ABHA ID’ ಲಿಂಕ್ ಕಡ್ಡಾಯ, ಈ ಹಂತ ಅನುಸರಿಸಿ, ಲಿಂಕ್ ಮಾಡಿ
ನವದೆಹಲಿ : ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆ (CGHS) ಹೊಂದಿರುವ ಕೇಂದ್ರ ಸರ್ಕಾರಿ ನೌಕರರು ಈಗ ತಮ್ಮ CGHS ಫಲಾನುಭವಿ ಐಡಿಯನ್ನ ತಮ್ಮ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ABHA) ಐಡಿಯೊಂದಿಗೆ ಕಡ್ಡಾಯವಾಗಿ ಲಿಂಕ್ ಮಾಡಬೇಕಾಗುತ್ತದೆ. ಮಾರ್ಚ್ 28, 2024 ರ ಕಚೇರಿ ಜ್ಞಾಪಕ ಪತ್ರದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, “ಏಪ್ರಿಲ್ 1 ರಿಂದ ಸಿಜಿಎಚ್ಎಸ್ ಫಲಾನುಭವಿ ಐಡಿಯನ್ನ ಎಬಿಎಚ್ಎ ಐಡಿಯೊಂದಿಗೆ ಲಿಂಕ್ ಮಾಡುವುದು ಕಡ್ಡಾಯ ಎಂದು … Continue reading ಸರ್ಕಾರಿ ನೌಕರರೇ ಗಮನಿಸಿ : ಏ.1ರಿಂದ ‘CGHS ID- ABHA ID’ ಲಿಂಕ್ ಕಡ್ಡಾಯ, ಈ ಹಂತ ಅನುಸರಿಸಿ, ಲಿಂಕ್ ಮಾಡಿ
Copy and paste this URL into your WordPress site to embed
Copy and paste this code into your site to embed