ಭಾರತದ ’10 ಆಪ್’ಗಳ ವಿರುದ್ಧ ಗೂಗಲ್ ಕ್ರಮ.! ‘ಸುಪ್ರೀಂ ಕೋರ್ಟ್’ ಕೂಡ ಯಾಕೆ ಸಮರ್ಥಿಸಲಿಲ್ಲ ಗೊತ್ತಾ.?

ನವದೆಹಲಿ : ಗೂಗಲ್ ತನ್ನ ಆಪ್ ಸ್ಟೋರ್ ಬಿಲ್ಲಿಂಗ್ ನೀತಿಯನ್ನ ಜಾರಿಗೆ ತರಲಿದೆ ಎಂದು ಮಾರ್ಚ್ 1 ರಂದು ಶುಕ್ರವಾರ ಹೇಳಿದೆ. ಇದರರ್ಥ Googleನ ಅಪ್ಲಿಕೇಶನ್ ಬಿಲ್ಲಿಂಗ್ ನೀತಿಯನ್ನ ಅನುಸರಿಸದ ಕಂಪನಿಗಳು ಮತ್ತು ಅವರ ಅಪ್ಲಿಕೇಶನ್‌ಗಳನ್ನ Google Play Store ನಿಂದ ತೆಗೆದುಹಾಕಬಹುದು. ಈ ಟೆಕ್ ದೈತ್ಯ ಗೂಗಲ್ ಅವರು ತಮ್ಮ ನೀತಿಯನ್ನ ಅನುಸರಿಸುವ ಗೂಗಲ್ ಪ್ಲೇ ಸ್ಟೋರ್ ಬಳಸುವ 2 ಲಕ್ಷಕ್ಕೂ ಹೆಚ್ಚು ಭಾರತೀಯ ಡೆವಲಪರ್‌’ಗಳನ್ನ ಹೊಂದಿದ್ದಾರೆ ಎಂದು ಹೇಳಿದರು. ಆದ್ರೆ, 10 ಭಾರತೀಯ ಕಂಪನಿಗಳು … Continue reading ಭಾರತದ ’10 ಆಪ್’ಗಳ ವಿರುದ್ಧ ಗೂಗಲ್ ಕ್ರಮ.! ‘ಸುಪ್ರೀಂ ಕೋರ್ಟ್’ ಕೂಡ ಯಾಕೆ ಸಮರ್ಥಿಸಲಿಲ್ಲ ಗೊತ್ತಾ.?