BREAKING : ಟೆಕ್ ದೈತ್ಯ ಗೂಗಲ್ ಉದ್ಯೋಗಿಗಳಿಗೆ ಬಿಗ್ ಶಾಕ್ : ಕಂಪನಿಯಿಂದ ಮತ್ತೆ 1000 ನೌಕರರು ವಜಾ

ನವದೆಹಲಿ : ಟೆಕ್ ದೈತ್ಯ ಗೂಗಲ್ ಮತ್ತೊಂದು ಸುತ್ತಿನ ವಜಾಕ್ಕೆ ಮುಂದಾಗಿದ್ದು, ಇತ್ತೀಚಿನ ವಜಾಗೊಳಿಸುವಿಕೆಯ ಭಾಗವಾಗಿ, ಒಂದೇ ಬಾರಿಗೆ 1,000 ನೌಕರರನ್ನ ವಜಾಗೊಳಿಸಲಾಗಿದೆ ಎಂದು ಹೇಳಿದೆ. ಏತನ್ಮಧ್ಯೆ, ಕಂಪನಿಯು ಗೂಗಲ್ ಹಾರ್ಡ್‌ವೇರ್, ಸೆಂಟ್ರಲ್ ಎಂಜಿನಿಯರಿಂಗ್ ತಂಡಗಳು ಮತ್ತು ಗೂಗಲ್ ಅಸಿಸ್ಟೆಂಟ್ ಸೇರಿದಂತೆ ಹಲವಾರು ವಿಭಾಗಗಳಲ್ಲಿನ ಸಂಖ್ಯೆಯನ್ನ ಕಡಿತಗೊಳಿಸಿದೆ. ಇನ್ನು ವಜಾಗೊಳಿಸಿರುವ ಕುರಿತು ಮುಂಗಡ ಮಾಹಿತಿ ನೀಡದಿದ್ದಕ್ಕೆ ವಿಷಾದಿಸುತ್ತೇವೆ. ಗೂಗಲ್ ಕಂಪನಿಯು ಈ ಕಠಿಣ ನಿರ್ಧಾರವನ್ನ ತೆಗೆದುಕೊಳ್ಳಬೇಕಾಯಿತು ಎಂದು ಸಂತ್ರಸ್ತ ಉದ್ಯೋಗಿಗಳಿಗೆ ಇಮೇಲ್‌ನಲ್ಲಿ ತಿಳಿಸಿದೆ. ಇದಲ್ಲದೆ, ಅರ್ಹ ಉದ್ಯೋಗಿಗಳಿಗೆ … Continue reading BREAKING : ಟೆಕ್ ದೈತ್ಯ ಗೂಗಲ್ ಉದ್ಯೋಗಿಗಳಿಗೆ ಬಿಗ್ ಶಾಕ್ : ಕಂಪನಿಯಿಂದ ಮತ್ತೆ 1000 ನೌಕರರು ವಜಾ