ಸರ್ಕಾರದ ಮಧ್ಯಪ್ರವೇಶ ನಂತ್ರ ಎಲ್ಲಾ ‘ಭಾರತೀಯ ಅಪ್ಲಿಕೇಶನ್’ ತಾತ್ಕಾಲಿಕವಾಗಿ ಪುನಃಸ್ಥಾಪಿಸಿದ ‘ಗೂಗಲ್’

ನವದೆಹಲಿ : ಸರ್ಕಾರದ ಮಧ್ಯಪ್ರವೇಶದ ನಂತರ ಗೂಗಲ್ ಎಲ್ಲಾ ಭಾರತೀಯ ಅಪ್ಲಿಕೇಶನ್’ಗಳನ್ನ ‘ಸಹಕಾರದ ಮನೋಭಾವ’ದಲ್ಲಿ ತಾತ್ಕಾಲಿಕವಾಗಿ ಪುನಃಸ್ಥಾಪಿಸಿದೆ. “ಸಹಕಾರದ ಮನೋಭಾವದಲ್ಲಿ, ಸುಪ್ರೀಂಕೋರ್ಟ್’ನಲ್ಲಿ ಮೇಲ್ಮನವಿಗಳು ಬಾಕಿ ಇರುವ ಕಾರಣ ನಾವು ಡೆವಲಪರ್ಗಳ ಅಪ್ಲಿಕೇಶನ್’ಗಳನ್ನು ತಾತ್ಕಾಲಿಕವಾಗಿ ಪುನಃಸ್ಥಾಪಿಸುತ್ತಿದ್ದೇವೆ” ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ. ಬಿಲ್ಲಿಂಗ್ ನೀತಿಗಳನ್ನ ಅನುಸರಿಸದ ಕಾರಣ ಟೆಕ್ ದೈತ್ಯ ಮಾರ್ಚ್ 1 ರಂದು ಭಾರತೀಯ ಅಪ್ಲಿಕೇಶನ್’ಗಳನ್ನ ಪ್ಲೇ ಸ್ಟೋರ್’ನಿಂದ ಪಟ್ಟಿಯಿಂದ ತೆಗೆದುಹಾಕಿತ್ತು. ಭಾರತ್ ಮ್ಯಾಟ್ರಿಮೋನಿ, ಇನ್ಫೋ ಎಡ್ಜ್ (Naukri, 99acres, Jeevansathi) Shaadi.com ಮತ್ತು ಕುಕು ಎಫ್ಎಂನಂತಹ … Continue reading ಸರ್ಕಾರದ ಮಧ್ಯಪ್ರವೇಶ ನಂತ್ರ ಎಲ್ಲಾ ‘ಭಾರತೀಯ ಅಪ್ಲಿಕೇಶನ್’ ತಾತ್ಕಾಲಿಕವಾಗಿ ಪುನಃಸ್ಥಾಪಿಸಿದ ‘ಗೂಗಲ್’