BIG NEWS: ಗೂಗಲ್ ʻGmailʼ ಸೇವೆ ಮರುಸ್ಥಾಪನೆ | Google restored Gmail

ನವದೆಹಲಿ: ಶನಿವಾರ ಭಾರತ ಸೇರಿದಂತೆ ಜಾಗತಿಕವಾಗಿ ಲಕ್ಷಾಂತರ ಬಳಕೆದಾರರು ಗೂಗಲ್‌ನ ಜಿಮೇಲ್(Gmail) ಭಾರೀ ಸಮಸ್ಯೆಯನ್ನು ಅನುಭವಿಸಿದ್ದರು. ಆದ್ರೆ, ಕೆಲ ಗಂಟೆಗಳಲ್ಲೇ ಗೂಗಲ್ ಅಂತಿಮವಾಗಿ Gmail ಸೇವೆಯನ್ನು ಮರುಸ್ಥಾಪಿಸಿದೆ ನನ್ನೆ Gmail ಬಳಕೆದಾರರು ಮೇಲ್‌ಗಳನ್ನು ಸ್ವೀಕರಿಸದಿರುವ ಬಗ್ಗೆ ದೂರು ನೀಡಿದ್ದರು. ಮೊಬೈಲ್ ಅಪ್ಲಿಕೇಶನ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಗಳೆರಡೂ ಪ್ರಪಂಚದಾದ್ಯಂತ ಪರಿಣಾಮ ಬೀರಿವೆ. “ಜಿಮೇಲ್‌ನೊಂದಿಗಿನ ಸಮಸ್ಯೆಯನ್ನು ಈಗ ಸಂಪೂರ್ಣವಾಗಿ ತಗ್ಗಿಸಲಾಗಿದೆ. ತಲುಪಿಸದ ಸಂದೇಶಗಳ ಎಲ್ಲಾ ಬ್ಯಾಕ್‌ಲಾಗ್‌ಗಳನ್ನು ತೆರವುಗೊಳಿಸಲಾಗಿದೆ ಮತ್ತು ಮೇಲ್ ಸೇವೆಗಳು ಸಹಜ ಸ್ಥಿತಿಗೆ ಮರಳಿದೆ” ಎಂದು Google Workspace … Continue reading BIG NEWS: ಗೂಗಲ್ ʻGmailʼ ಸೇವೆ ಮರುಸ್ಥಾಪನೆ | Google restored Gmail