ಸುಭಾಷಿತ :

Tuesday, January 28 , 2020 2:07 PM

ಗೂಗಲ್ ಪ್ಲಸ್ ಬಳಕೆದಾರರ ಗಮನಕ್ಕೆ : ಇಂದಿನಿಂದ ಸೇವೆ ಸ್ಥಗಿತ, ಈಗಲೇ ಬ್ಯಾಕ್ ಅಪ್ ಡೌನ್‌ಲೋಡ್‌ ಮಾಡ್ಕೊಳಿ


Wednesday, April 3rd, 2019 11:55 am

ನ್ಯೂಸ್ ಡೆಸ್ಕ್ : ಸಾಮಾಜಿಕ ತಾಣದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಸರ್ಚ್‌ ಇಂಜಿನ್‌ ಧೈತ್ಯ ಗೂಗಲ್‌ ಇಂದು ಗೆ ಗುಡ್‌ಬೈ ಹೇಳಿದೆ.

ಫೇಸ್‌ಬುಕ್‌ ಮುಂದೆ ಗೂಗಲ್‌ ಪ್ಲಸ್‌ ಸ್ಪರ್ಧಿಸಲು ವಿಫಲಗೊಂಡಿರುವುದನ್ನು 2011ರಲ್ಲೇ ಘೋಷಿಸಿತ್ತು. ವಿಶ್ವಾದ್ಯಂತ ಕೋಟ್ಯಂತರ ಬಳಕೆದಾರರನ್ನು ಗೂಗಲ್‌ ಪ್ಲಸ್‌ ಹೊಂದಿದ್ದರೂ ಎಂಗೇಜ್ಮೆಂಟ್‌ ಅಷ್ಟಾಗಿ ಇರಲಿಲ್ಲ.

ಕಳೆದ ವರ್ಷ ತನ್ನ ಎರಡು ಪ್ಲಾಟ್‌ಫಾರ್ಮ್‌ಗಳನ್ನು ಸೇವೆಯಿಂದ ಸ್ಥಗಿತಗೊಳಿಸುವ ಬಗ್ಗೆ ಗೂಗಲ್‌ ಘೋಷಣೆ ಮಾಡಿತ್ತು. ಜಿ ಸ್ಯೂಟ್‌ನ ಸೇವೆ ಎಂದಿನಂತೆ ಮುಂದುವರಿಯಲಿದೆ.

ನೀವು ಬ್ಯಾಕ್‌ಅಪ್‌ ತೆಗೆದುಕೊಂಡಿಲ್ಲದಿದ್ದರೆ, ಇಂದು ಡೌನ್‌ಲೋಡ್‌ ಮಾಡಿಕೊಳ್ಳಲು ಕೊನೆಯ ಅವಕಾಶ. ನೀವು ಅಪ್‌ಲೋಡ್‌ ಮಾಡಿದ್ದ ಫೋಟೋಗಳು ಮತ್ತು ವೀಡಿಯೋಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions