BIG NEWS: ಗೂಗಲ್, ಪೋನ್ ಪೇ, ಪೇಟಿಎಂ ಬಳಕೆದಾರರಿಗೆ ಬಿಗ್ ಶಾಕ್: ಶೀಘ್ರವೇ NPCIನಿಂದ ವಹಿವಾಟು ಮಿತಿ ನಿಗದಿ? | Google Pay, PhonePe, Paytm

ನವದೆಹಲಿ : ಯುಪಿಐ ಡಿಜಿಟಲ್ ಪೈಪ್ಲೈನ್ ಅನ್ನು ನಡೆಸುತ್ತಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಬಳಕೆದಾರರ ವಾಲ್ಯೂಮ್ ಮಿತಿಯನ್ನು ಶೇಕಡಾ 30ಕ್ಕೆ ಸೀಮಿತಗೊಳಿಸುವ ಉದ್ದೇಶಿತ ಡಿಸೆಂಬರ್ 31 ರ ಗಡುವನ್ನು ಅನುಷ್ಠಾನಗೊಳಿಸುವ ಬಗ್ಗೆ ರಿಸರ್ವ್ ಬ್ಯಾಂಕ್ನೊಂದಿಗೆ ಮಾತುಕತೆ ನಡೆಸುತ್ತಿದೆ. ಸದ್ಯಕ್ಕೆ ಗೂಗಲ್ ಪೇ, ಪೋನ್ ಪೇ, ಪೇಟಿಎಂ ಬಳಕೆಯ ಮೇಲೆ ಯಾವುದೇ ಮಿತಿ ಇಲ್ಲ. ಪ್ರಸ್ತುತ ಗೂಗಲ್ ಪೇ ಮತ್ತು ಫೋನ್ಪೇ ಸುಮಾರು ಶೇಕಡಾ 80 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ. BREAKING NEWS: … Continue reading BIG NEWS: ಗೂಗಲ್, ಪೋನ್ ಪೇ, ಪೇಟಿಎಂ ಬಳಕೆದಾರರಿಗೆ ಬಿಗ್ ಶಾಕ್: ಶೀಘ್ರವೇ NPCIನಿಂದ ವಹಿವಾಟು ಮಿತಿ ನಿಗದಿ? | Google Pay, PhonePe, Paytm