Good News ; ‘ಗೂಗಲ್’ ಮಹತ್ವದ ಘೋಷಣೆ ; ಈಗ ವಾಟ್ಸಾಪ್ ತರಹದ ವೈಶಿಷ್ಟ್ಯಗಳು ‘SMS’ನಲ್ಲಿಯೂ ಲಭ್ಯ

ನವದೆಹಲಿ : ಗೂಗಲ್ ತನ್ನ ಮೆಸೇಜಿಂಗ್ ಆಪ್‌’ಗಾಗಿ ಹಲವಾರು ಅಪ್‌ಡೇಟ್‌’ಗಳನ್ನು ಘೋಷಿಸಿದೆ. ಈ ಅಪ್‌ಡೇಟ್ ನಂತರ, ನೀವು ಎಲ್ಲರಿಗೂ ಸಂದೇಶ ಅಧಿಸೂಚನೆಗಳನ್ನ ಸ್ನೂಜ್ ಮಾಡುವುದು ಮತ್ತು ಪಠ್ಯ ಸಂದೇಶಗಳನ್ನ ಅಳಿಸುವಂತಹ ವೈಶಿಷ್ಟ್ಯಗಳನ್ನ ಪಡೆಯುತ್ತೀರಿ. ಅಂದ್ಹಾಗೆ, ನೀವು ಈ ಎಲ್ಲಾ ವೈಶಿಷ್ಟ್ಯಗಳನ್ನ ವಾಟ್ಸಾಪ್’ನಲ್ಲಿ ಪಡೆಯುತ್ತೀರಿ ಅಲ್ವಾ. ಆದ್ರೆ, ಈಗ ನೀವು ಅದನ್ನು RCS ಚಾಟ್‌’ನಲ್ಲಿ ಅಂದರೆ SMSನಲ್ಲಿಯೂ ಬಳಸಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯಗಳನ್ನ ಸ್ಥಿರ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಗುತ್ತಿದೆ. ಈ ವೈಶಿಷ್ಟ್ಯಗಳ ಕೆಲಸವು ಅವುಗಳ ಹೆಸರೇ ಸೂಚಿಸುವಂತೆಯೇ ಇರುತ್ತದೆ. … Continue reading Good News ; ‘ಗೂಗಲ್’ ಮಹತ್ವದ ಘೋಷಣೆ ; ಈಗ ವಾಟ್ಸಾಪ್ ತರಹದ ವೈಶಿಷ್ಟ್ಯಗಳು ‘SMS’ನಲ್ಲಿಯೂ ಲಭ್ಯ