ಚುನಾವಣಾ ಆಯೋಗದ ಜೊತೆಗೆ ಕೈಜೋಡಿಸಿದ ‘ಗೂಗಲ್’ : ‘ಸುಳ್ಳು ಮಾಹಿತಿ ಹರಡುವಿಕೆ’ಗೆ ಕಡಿವಾಣ

ನವದೆಹಲಿ : ಮುಂಬರುವ 2024ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಸುಳ್ಳು ಮಾಹಿತಿಯ ಪ್ರಸಾರವನ್ನ ಎದುರಿಸಲು, ಅಧಿಕೃತ ವಿಷಯವನ್ನ ಅನುಮೋದಿಸಲು ಮತ್ತು ಕೃತಕ ಬುದ್ಧಿಮತ್ತೆ ಎಐ-ಉತ್ಪಾದಿಸಿದ ಡೇಟಾವನ್ನ ಸೂಕ್ತವಾಗಿ ಲೇಬಲ್ ಮಾಡುವ ಪ್ರಯತ್ನದಲ್ಲಿ ಆಲ್ಫಾಬೆಟ್ ಒಡೆತನದ ಗೂಗಲ್ ಮಂಗಳವಾರ (ಮಾರ್ಚ್ 12) ಭಾರತದ ಚುನಾವಣಾ ಆಯೋಗದೊಂದಿಗೆ (ECI) ಸಹಕರಿಸಿದೆ. ಚುನಾವಣೆಗಳನ್ನ ಬೆಂಬಲಿಸುವುದು ತನ್ನ ಬಳಕೆದಾರರಿಗೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ತನ್ನ ಬದ್ಧತೆಯ “ಪ್ರಮುಖ ಅಂಶ” ಎಂದು ಟೆಕ್ ದೈತ್ಯ ಉಲ್ಲೇಖಿಸಿದೆ. ಗೂಗಲ್’ನ ಅಧಿಕೃತ ಬ್ಲಾಗ್ ಪೋಸ್ಟ್ ಪ್ರಕಾರ, ಟೆಕ್ … Continue reading ಚುನಾವಣಾ ಆಯೋಗದ ಜೊತೆಗೆ ಕೈಜೋಡಿಸಿದ ‘ಗೂಗಲ್’ : ‘ಸುಳ್ಳು ಮಾಹಿತಿ ಹರಡುವಿಕೆ’ಗೆ ಕಡಿವಾಣ