ನವದೆಹಲಿ : ಪ್ರಮುಖ ತಂತ್ರಜ್ಞಾನ ದೈತ್ಯ ಗೂಗಲ್ ಭಾರತೀಯ ವಿದ್ಯಾರ್ಥಿಗಳಿಗೆ ಪ್ರಮುಖ ಕೊಡುಗೆಯನ್ನ ಘೋಷಿಸಿದೆ. ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಅತ್ಯಂತ ಶಕ್ತಿಶಾಲಿ ಜೆಮಿನಿ 2.5 ಪ್ರೊ ಮಾದರಿಯನ್ನ ವಿದ್ಯಾರ್ಥಿಗಳಿಗೆ ಒಂದು ವರ್ಷದವರೆಗೆ ಉಚಿತವಾಗಿ ನೀಡುತ್ತಿದೆ. ಶೈಕ್ಷಣಿಕ ಪರಿಕರಗಳನ್ನ ಬಳಸಲು ಸುಲಭವಾಗುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕೊಡುಗೆಯ ಭಾಗವಾಗಿ, 2 ಟೆರಾಬೈಟ್’ಗಳ ಫೋಟೋಗಳು, ದಾಖಲೆಗಳು ಮತ್ತು ಮಾಧ್ಯಮ ಫೈಲ್’ಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಇದಕ್ಕೆ ಒದಗಿಸಲಾಗಿದೆ. ಜೆಮಿನಿ 2.5 ಪ್ರೊ ಆಫರ್’ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ … Continue reading ವಿದ್ಯಾರ್ಥಿಗಳಿಗೆ ಗೂಗಲ್ ಗಿಫ್ಟ್ ; ಜೆಮಿನಿ 2.5 ಪ್ರೊ, 2 ಟಿಬಿ ಸಂಗ್ರಹಣೆ ಉಚಿತ- ಯಾರು ಅರ್ಹರು? ಅರ್ಜಿ ಸಲ್ಲಿಕೆ ಹೇಗೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed