BIGG NEWS : 20ನೇ ಶತಮಾನದ ಶ್ರೇಷ್ಠ ನಕ್ಷಾಪ್ರವೀಣೆ ಮೇರಿ ಥಾರ್ಪ್​ಗೆ ‘ಗೂಗಲ್ ಡೂಡಲ್’ ಗೌರವ | Marie Tharp

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌  : ಅಮೆರಿಕದ ಭೂವಿಜ್ಞಾನಿ ಮತ್ತು ಸಮುದ್ರಶಾಸ್ತ್ರದ ಕಾರ್ಟೋಗ್ರಾಫರ್ ಮೇರಿ ಥಾರ್ಪ್​. ಕಾಂಟಿನೆಂಟಲ್​ ಡ್ರಿಫ್ಟ್​ ಥಿಯರಿಗಳನ್ನು ಸಾಬೀತುಪಡಿಸುವಲ್ಲಿ ಇವರ ಪಾತ್ರ ಮಹತ್ವ. 1998ರ ನವೆಂಬರ್ 21ರಂದು ಲೈಬ್ರರಿ ಆಫ್​ ಕಾಂಗ್ರೆಸ್​ ಇವರನ್ನು 20ನೇ ಶತಮಾನದ ಶ್ರೇಷ್ಠ ಕಾರ್ಟೋಗ್ರಾಫರ್​ಗಳಲ್ಲಿ (ನಕ್ಷಾ ತಜ್ಞೆ) ಒಬ್ಬರೆಂದು ಗುರುತಿಸಿತು. ಈ ಪ್ರಯುಕ್ತ ಗೂಗಲ್​ ಡೂಡಲ್​ ಮೂಲಕ ಇವರ ಜೀವಮಾನ ಸಾಧನೆಯನ್ನು ಗೂಗಲ್​ ಗೌರವಿಸಿ ಸಂಭ್ರಮಿಸುತ್ತಿದೆ. New Google Doodle has been released: "Celebrating Marie Tharp" 🙂#google #doodle … Continue reading BIGG NEWS : 20ನೇ ಶತಮಾನದ ಶ್ರೇಷ್ಠ ನಕ್ಷಾಪ್ರವೀಣೆ ಮೇರಿ ಥಾರ್ಪ್​ಗೆ ‘ಗೂಗಲ್ ಡೂಡಲ್’ ಗೌರವ | Marie Tharp