BIG NEWS : ಭಾರತೀಯ ‘ಮೊದಲ ವೈದ್ಯ ಪದವೀಧರೆ’ಗೆ ‘ಗೂಗಲ್’ನಿಂದ ಮಹತ್ವದ ಗೌರವ : ‘ಕದಂಬಿನಿ ಗಂಗೂಲಿ’ಗೆ ‘ಗೂಗಲ್ ಡೂಡಲ್’ ಗೌರವ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇಂದು ಕದಂಬಿನಿ ಗಂಗೂಲಿ ನಾವೆಲ್ಲರೂ ನೆನಪಿಸಿಕೊಳ್ಳಲೇ ಬೇಕು. ಏಕೆಂದರೆ ಅವರ ಮೂಲಕ ಭಾರತೀಯರು ಮತ್ತಷ್ಟು ಕೀರ್ತಿಯನ್ನು ಗಳಿಸುವಂತಾಯ್ತು. ಅಂದ್ರೇ ಕಂದಬಿನಿ ಗಂಗೂಲಿ ಭಾರತದ ಮೊದಲ ಮಹಿಳಾ ಪದವೀಧರರಲ್ಲಿ ಒಬ್ಬರು ಮಾತ್ರವಲ್ಲ, ದಕ್ಷಿಣ ಏಷ್ಯಾದ ಎಲ್ಲಾ ಪಾಶ್ಚಿಮಾತ್ಯ ವೈದ್ಯಕೀಯ ಅಭ್ಯಾಸ ಮಾಡಿದ ಮೊದಲ ಮಹಿಳೆಯರಲ್ಲಿ ಒಬ್ಬರು. ಹೀಗೆ ಭಾರತದ ಮೊದಲ ಪದವೀಧರೆಯ ಕದಂಬಿನಿ ಗಂಗೂಲಿಯವರ 160ನೇ ಜನ್ಮದಿನಾಚರಣೆ ಪ್ರಯುಕ್ತ, ಗೂಗಲ್ ಡೂಡಲ್ ಮೂಲಕ ಗೌರವವನ್ನು ಸಲ್ಲಿಸಿದೆ. ಮುಂಬೈನಲ್ಲಿ ಭಾರೀ ಮಳೆಗೆ ಗೋಡೆ ಕುಸಿದು … Continue reading BIG NEWS : ಭಾರತೀಯ ‘ಮೊದಲ ವೈದ್ಯ ಪದವೀಧರೆ’ಗೆ ‘ಗೂಗಲ್’ನಿಂದ ಮಹತ್ವದ ಗೌರವ : ‘ಕದಂಬಿನಿ ಗಂಗೂಲಿ’ಗೆ ‘ಗೂಗಲ್ ಡೂಡಲ್’ ಗೌರವ