ಕಾಲೇಳೆದ ‘ಕ್ರಿಕೆಟ್ ಅಭಿಮಾನಿ’ಗೆ ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟ ಗೂಗಲ್ ಸಿಇಒ ‘ಸುಂದರ್ ಪಿಚೈ’

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಟ್ವಿಟರ್‌ನಲ್ಲಿ ಕ್ರಿಕೆಟ್ ಅಭಿಮಾನಿಯೊಬ್ಬರಿಗೆ ಗೂಗಲ್ ಸಿಇಒ ಸುಂದರ್ ಪಿಚೈ ನೀಡಿದ ಉತ್ತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಸರಣಿಯ ನಿನ್ನೆಯ ಪಂದ್ಯದಲ್ಲಿ ಭಾರತ ತಂಡ ಕೊನೆಯ ಓವರ್’ನಲ್ಲಿ ರೋಚಕ ಜಯ ಸಾಧಿಸಿದೆ. ಏಕಾಂಗಿ ಹೋರಾಟ ನಡೆಸಿದ ವಿರಾಟ್ ಕೊಹ್ಲಿ 82 ರನ್ ಗಳಿಸಿ ಅದ್ಭುತ ಎನಿಸಿದರು. ಇದನ್ನ ಕ್ರಿಕೆಟ್ ಅಭಿಮಾನಿಗಳು ದೀಪಾವಳಿ ಉಡುಗೊರೆಯಾಗಿ ಆಚರಿಸುತ್ತಾರೆ. ಇದರಲ್ಲಿ ಉತ್ತಮವಾಗಿ ಆಡಿದ ವಿರಾಟ್ ಕೊಹ್ಲಿಯನ್ನ ಮಾಜಿ ಕ್ರಿಕೆಟಿಗರು ಹಾಗೂ ಸಹ ಆಟಗಾರರು ಅಭಿನಂದಿಸಿದ್ದಾರೆ. ಈ … Continue reading ಕಾಲೇಳೆದ ‘ಕ್ರಿಕೆಟ್ ಅಭಿಮಾನಿ’ಗೆ ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟ ಗೂಗಲ್ ಸಿಇಒ ‘ಸುಂದರ್ ಪಿಚೈ’